Showing posts with label ಶರಣು ಶರಣು ಶರಣು ದೇವಾಧಿಗಳೊಂದಿತ ನಹುದು ಸ್ವಾಮಿ ಗಣನಾಥ ಶರಣು mahipati. Show all posts
Showing posts with label ಶರಣು ಶರಣು ಶರಣು ದೇವಾಧಿಗಳೊಂದಿತ ನಹುದು ಸ್ವಾಮಿ ಗಣನಾಥ ಶರಣು mahipati. Show all posts

Wednesday, 1 September 2021

ಶರಣು ಶರಣು ಶರಣು ದೇವಾಧಿಗಳೊಂದಿತ ನಹುದು ಸ್ವಾಮಿ ಗಣನಾಥ ಶರಣು ankita mahipati

 ಶರಣು ಶರಣು ಶರಣು ದೇವಾಧಿಗಳೊಂದಿತ ನಹುದು ಸ್ವಾಮಿ ಗಣನಾಥ ಶರಣು ಪ  

ಅಖಿಳ ಭವನದೊಳು ಪೂಜಿತ ಭಕುತ ಜನಕೆ ನೀ ಸಾಕ್ಷಾತ ಶಕುತನಹುದಯ್ಯ ಪ್ರಖ್ಯಾತ 1 

ಶುದ್ಧ ಬುದ್ಧರ ಸಹಕಾರ ಬುದ್ಧಿನೀವ ಘನ ಉದಾರ ರಿದ್ಧಿ ಗ್ಯಾಗೀಹ್ಯ ನೀ ಆಧಾರ ಸಿದ್ಧಿದಾಯಕ ವಿಘ್ನಹರ 2 

ಜನಕೆ ಮಾಡುವೆ ದೋಷನಾಶ ಅನುದಿನವೆ ಮತಿ ಪ್ರಕಾಶ ದೀನ ಮಹಿಪತಿಯ ಮನೋಭಾವಪೂರಿತಗಣಾಧೀಶ ಶರಣು ಶರಣು 3

***