Showing posts with label ಈ ಸಮಯದಲಿ ಸುಮ್ಮನಿರುವರೆ ರಾಮಾದಾಸಾನುದಾಸರೊಳು ತೋರದೆ ಪ್ರೇಮಾ vasudevarya. Show all posts
Showing posts with label ಈ ಸಮಯದಲಿ ಸುಮ್ಮನಿರುವರೆ ರಾಮಾದಾಸಾನುದಾಸರೊಳು ತೋರದೆ ಪ್ರೇಮಾ vasudevarya. Show all posts

Friday 6 August 2021

ಈ ಸಮಯದಲಿ ಸುಮ್ಮನಿರುವರೆ ರಾಮಾದಾಸಾನುದಾಸರೊಳು ತೋರದೆ ಪ್ರೇಮಾ ankita vasudevarya

 ..

Kruti by ವೆಂಕಟದಾಸರು Venkatadasaru 


ಈ ಸಮಯದಲಿ ಸುಮ್ಮನಿರುವರೆ ರಾಮಾದಾಸಾನುದಾಸರೊಳು ತೋರದೆ ಪ್ರೇಮಾ ಪ


ಮರುಗಿ ಬೆದರದಿರೆಂಬ ಮಾತೃ ಮೊದಲೆುಲ್ಲಕರೆದು ನಾ ಬೇಡಿದುದ ಕೊಡುವ ಪಿತೃ'ಲ್ಲನೆರವಾಗಿಯನುಸರಿಸಿ ನಡೆವ ಭ್ರಾತೃಗಳಿಲ್ಲಮೊರೆುಡಲು ನಿನಗೆ ನೀ ಮುಖದೋರೆಯಲ್ಲಾ 1


ಕಡ ಹುಟ್ಟಿದರೆ ಬಡವ ಕೆಡುವನೆಂಬೀಗಾದೆತೊಡರಿಕೊಂಡೆನ್ನೊಳಗೆ ತೋರಿದುದು ತಂದೆತಡವ ಮಾಡದೆ ಮುಂದೆ ತನಿದಯಾರಸದಿಂದೆಕಡೆಹಾುಸಬೇಕೆಂದೆ ಕರುಣಾಬ್ಧಿುಂದೆ 2


ಶರಣು ಹೊಕ್ಕೆನು ಜೀಯ ಸೀತಾಮನಃಪ್ರೀಯನರಳಿಪರೆ ಋಣಿಯ ಚಿಕನಾಗಪುರ ನಿಲಯಾಮರೆದೆನ್ನ ದುರ್ನಡೆಯ ಮರುಗಿ ನೀ ಸಲಹಯ್ಯವರದ ವೆಂಕಟರಾಯ ವಾಸುದೇವಾರ್ಯ3

***