Showing posts with label ಮನುಜ ತಪ್ಪೆ ಮಂಡೆಯ ಬೋಳು hayavadana. Show all posts
Showing posts with label ಮನುಜ ತಪ್ಪೆ ಮಂಡೆಯ ಬೋಳು hayavadana. Show all posts

Friday, 15 November 2019

ಮನುಜ ತಪ್ಪೆ ಮಂಡೆಯ ಬೋಳು ankita hayavadana

by ವಾದಿರಾಜ
ಮನುಜ ತಪ್ಪೆ ಮಂಡೆಯ ಬೋಳುಶುನಕತಪ್ಪೆ ಕುಂಡೆಯ ಬೋಳುತೃಣದಾಸೆಗೆ ಕುರಿಯ ಸರ್ವಾಂಗ ಬೋಳ ಕಂಡೆನಯ್ಯ 1

ತನುಬೋಳಾದ ಬೋಳೆಲ್ಲ ತಮ್ಮ ಗೋಳು ಕಾಣಿರೊಮನದೊಳು ದುರಾಶೆಂಬ ಹೀನಕ್ಲೇಶಗಳ್ಹೆಚ್ಚುತಿರಲು 2

ಅನಾಥಬಂಧು ಹಯವದನ ನಿನ್ನಧ್ಯಾನ ಚಿಮ್ಮಟದೊ [ಳೆನ್ನ] ಕೂದಲಕಿತ್ತುಮುಕ್ತಿಬೋಳನ ಮಾಡೊ 3
*******