ಸೂರ್ಯ ನಾಮಕನಾಗಿ ಸಂತತಶೇರಿ ರವಿಮಂಡಲದಿ ಶ್ರೀಹರಿಮೂರು ಕರ್ಮಕೆ ಮೂಲನೀತನು ಭೂರಿ ವಂದಿಸುವೆಚೈತ್ರಮುಖ ಮಾಸದಲಿ ದ್ವಾದಶದಾತ್ಮ ರೂಪಗಳಿಂದ ಗಗನದಿವ್ಯಾಪ್ತನಾಗುತ ಸರ್ವಜೀವರ ವಾರ್ತಿ ನುಡಿಸುವನು 1
ಸೂರ್ಯ ಹರಿ ಹವಿ ಭೂತಿ ರೂಪವಯಾರು ಸಂಧಿಗಳಲ್ಲಿ ಘಟಿಪರುಘೋರ ಪಾತಕವಳಿದು ಅವರನು ಶೌರಿ ರಕ್ಷಿಪನುಹತ್ತು ಆರು ಸಹಸ್ರ ಋಷಿಗಳಿಗೆತ್ತುವೆನು ಕರಗಳಾ ನಮಣಸತ್ಕøತಿ ಪೂರ್ಣಮಾಡುತ ಇಂದಿರೇಶನ ಜ್ಞಪ್ತಿ ಕೊಡಲೆಂದು 2
****