RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದಕ ನಮಿಸುವೆನಾ ಶಿವನಾ | ಪಾದಕ ನಮಿಸುವೆನಾ ಪ
ಮುರ ಹರನಾ ಶಂಕರನಾ1
ಅಮಿತ ಗುಣಾಂಬುಧಿ ಅಘಶಮನಾ | ಸುಮನಾವಳಿ ಸುತ - ಗೋಗಮನಾ | ಕುಮನಾ ಸುರ ದಮನಾ ಸುಮಹಿಮನಾ 2
ಗುರು ಮಹಿಪತಿ - ಸುತ ಭಯಹರನಾ | ಕರುಣಾ ನಂದ ದಯಾಗರನಾ | ಅಜ ಶಿರ ಧರನಾ 3
****