Showing posts with label ಹಿಡಿರೆವ್ವ ಮುದ್ದುಮೋಹನನ ಇವ ಹಿಡಿಯದಿದ್ದರೆ ಸಿಕ್ಕ prasannavenkata HIDEEREVVA MUDDU MOHANANA TVA HIDIYADIDDARE SIKKA. Show all posts
Showing posts with label ಹಿಡಿರೆವ್ವ ಮುದ್ದುಮೋಹನನ ಇವ ಹಿಡಿಯದಿದ್ದರೆ ಸಿಕ್ಕ prasannavenkata HIDEEREVVA MUDDU MOHANANA TVA HIDIYADIDDARE SIKKA. Show all posts

Wednesday, 8 December 2021

ಹಿಡಿರೆವ್ವ ಮುದ್ದುಮೋಹನನ ಇವ ಹಿಡಿಯದಿದ್ದರೆ ಸಿಕ್ಕ ankita prasannavenkata HIDEEREVVA MUDDU MOHANANA TVA HIDIYADIDDARE SIKKA

by ಪ್ರಸನ್ನವೆಂಕಟದಾಸರು

ಹಿಡಿರೆವ್ವ ಮುದ್ದುಮೋಹನನ ಇವಹಿಡಿಯದಿದ್ದರೆ ಸಿಕ್ಕತುಡುಗರಂಗಯ್ಯನ ಪ.

ನವದಧಿಕ್ಷೀರನವನೀತಚೋರಇವನ ಬಾಲಲೀಲೆ ನವ ನವ ಬಲ್ಲೆ 1

ಹಲವು ದಿನಗಳಿಂದ ಹಲುಬಿಪನಮ್ಮಹೊಲಬಿ ಸಿಗ ಯಾರಿಂದೆ ಹೊಳೆವನು ಮುಂದೆ 2

ಕೆಣಕಿದರೆ ಕೋಲನ್ಹಿಡಿವ ಕುಣಿದಾಡುವಸನಕಾದ್ಯರರಸ ಪ್ರಸನ್ವೆಂಕಟೇಶ 3
******