Showing posts with label ಬಾರೋ ಬಾರೋ ಮೋಹನಾ ಶ್ರೀದೇವಾ gurumahipati. Show all posts
Showing posts with label ಬಾರೋ ಬಾರೋ ಮೋಹನಾ ಶ್ರೀದೇವಾ gurumahipati. Show all posts

Wednesday, 1 September 2021

ಬಾರೋ ಬಾರೋ ಮೋಹನಾ ಶ್ರೀದೇವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಾರೋ ಬಾರೋ ಮೋಹನಾ | ಶ್ರೀದೇವಾ ಪ 

ವೃಷಭಾನು ಜಾನನ ಸರಸಿಜ ಬೃಂಗಾ | ಶಶಿಧರ ವಂಶಾಭರಣಾ1 

ನಿರ್ಜರ ತುಂಗಾ | ದನು ಚಾವಳಿ ಮದಹರಣಾ2 

ಮಹಿಪತಿ ಸುತ ಪ್ರಭು ಜಗದಂತರಂಗಾ | ಇಹಪರದಾಯಕ ಕರುಣಾ 3

***