by ಪ್ರಸನ್ನವೆಂಕಟದಾಸರು
ನಿನ್ನವ ನಾನಲ್ಲೇನೊ ರಂಗ ನಿರ್ಜರೋತ್ತುಂಗ ಪ.
ಹುಚ್ಚ ಮಗನ ತಾಯಿತಂದೆ ಹಚ್ಚ ಬಲ್ಲರೆ ಸಾಕದೆನಿಚ್ಚನಿನ್ನ ನಾಮ ಕಾಯೋ ನಿಶ್ಚಯಬುದ್ಧಿ ನೀಡೀಗೆ1
ಹಣವಳ್ಹೇವಲ್ಲದಿರೆ ಹೀನೈಸಿ ಚೆಲ್ಲುವರೆಜನಿತದುರ್ಗುಣರಾಶಿ ಜನಕ ನೀ ನಿವಾರಿಸೊ 2
ಶರಣು ಹೊಕ್ಕವರವಸರಕೊದಗುವ ದೇವಸೇರಿದೆ ಶ್ರೀ ಪಾದಾಬ್ಜವಸಿರಿಪ್ರಸನ್ವೆಂಕಟದೇವ3
*******