ಪುರಂದರದಾಸರು
ಜಯ ಪಾಂಡುರಂಗ ನಾ ನಿನ್ನ ಮನಕೆ ಬಾರೆನೆ ಪ
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದಬಲೆಯೊಳು ಸಿಲುಕುವೆನೆ - ಜಯ ಪಾಂಡುರಂಗ ಅ.ಪ
ಕೆಟ್ಟ ಕಿರಾತನ ಬೆಟ್ಟದಂಥ ಪಾಪವಸುಟ್ಟು ವಾಲ್ಮೀಕಿ ಮುನಿಯೆನಿಸಿದೆ 1
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆಅಂತಕನ ಬಾಧೆಯ ಬಿಡಿಸಿದೆಯೊ 2
ತಂದೆ ತಾಯ್ಗಳನು ತೊರೆದ ಧ್ರುವನಿಗೆಚೆಂದದಿಂದ ಮಾರ್ಗವ ತೋರಿದೆಯೊ 3
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿಶಂಕೆಯಿಲ್ಲದೆ ಅವಳ ಕೂಡಿದೆಯೊ 4
ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದುಮತ್ತವಗೆ ಮುಕ್ತಿಯ ತೋರಿದೆಯೊ 5
ಐದು ಮಂದಿಯ ಕೂಡ ಸರಸವು ದ್ರೌಪದಿಗೆಐದೆಲಜ್ಜೆಯ ಕಾಯ್ದೆಯೊ6
ದೀನರನುದ್ಧರಿಪಪುರಂದರವಿಠಲಏನು ಕಾರಣ ನನ್ನ ಮರೆತೆಯೊ 7
***

pallavi
jaya pANDuranga nA ninna manake bArene
anupallavi
nA ninna manake bArane bandare I bhAvada baleyoLu silukuvena jaya pANDuranga
caraNam 1
keTTa kirAtana beTTadanta pApava suTTu vAlmIki muniyeniside
caraNam 2
antya samayadalli ati bhraSTa ajAmiLake antakana bAdeya biDisideyo
caraNam 3
tande tAigaLanu toreda druvanige cendadinda mArgava tOrideyo
caraNam 4
pankaja nAbhane kubujeya Donka tiddi shankeyillade avaLa kUDideyo
caraNam 5
tottina magana maneya kuDide pAlanu savidu mattavage muktiya tOrideyo
caraNam 6
aidu mandiya kUDa sarasavu draupadige aide lajjeya kAideyo
caraNam 7
dInaranuddhariya purandara viTTala Enu kAraNa nanna maredeyo
***