RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ದೀನ ದಯಾಳು ಹರೀ ಕೃಪಾನಿಧಿ ಪ
ಜಲಚರ ಬಾಧೆಗೆ ನೆನೆಯಲು ನಾಮಾ| ಸಲಹಿದೆ ರಾಜ ಕರಿ|ಕೃಪಾನಿಧಿ 1
ನೊಂದು ಸಂಸಾರದಿ ಬರಲು ಸುದಾಮಾ ಸಿರಿ ಕೃಪಾನಿಧಿ2
ಮಹಿಪತಿ ಪ್ರಭು ಕೈರವ ಶಾಮಾ| ಇಹಪರನೀವ ದೊರೆ ಕೃಪಾನಿಧಿ 3
****