Showing posts with label ಶ್ರೀನಿವಾಸ ಮಾವಿಲಾಸ ಮಾನವೇಶ ಈಶ ಶ್ರೀಶ ದೀನ ಪೋಷಕ ಕಲುಷ ramadasa.a. Show all posts
Showing posts with label ಶ್ರೀನಿವಾಸ ಮಾವಿಲಾಸ ಮಾನವೇಶ ಈಶ ಶ್ರೀಶ ದೀನ ಪೋಷಕ ಕಲುಷ ramadasa.a. Show all posts

Sunday 5 September 2021

ಶ್ರೀನಿವಾಸ ಮಾವಿಲಾಸ ಮಾನವೇಶ ಈಶ ಶ್ರೀಶ ದೀನ ಪೋಷಕ ಕಲುಷ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

 
ಶ್ರೀನಿವಾಸ ಮಾ[ವಿಲಾಸ] ಮಾನವೇಶ ಈಶ ಶ್ರೀಶ ದೀನ ಪೋಷಕ ಕಲುಷ[ನಾಶ ಮಾಮನಸಂತೋಷ] ಪ 


ಗಾನಲೋಲ ಭಕ್ತಜಾಲ ದೀನರಿಗೆ ಕರುಣಾಲವಾಲ ಮಾ[ನ]ವರ್ಗೆ ವಿಲೋಲ ಸಂಕುಲ ದಾನವಾಬ್ಧಿ ಕುಲಾಲೀಲ 1 

ಲಕ್ಷರೂಪನೆ ರಾಕ್ಷಸಾರಿ ಮೋಕ್ಷದಾತ [ನುತಪಾಲಕ] ಯಕ್ಷಪಾಧಿಪ ಸುತೆಯ ರಮಣ ಯಕ್ಷ ಕಿನ್ನರ ವಿನುತ ಚರಣ2 [

ಲಕ್ಷ್ಯವಿರಲಿ ರಾಮದಾಸಾರ್ಚಿತ ಭಾಗವತ ಪ್ರೋಕ್ತ] ರಕ್ಷಿಸೈ ವರಪದ್ಮಚರಣ [ಮಾಂಗಿರಿ] ಭೂ ರಮೆಯ ರಮಣ3

***