Showing posts with label ಶ್ರೀರಂಗ ಬಾರನೆ ಕರೆದರಿಲ್ಲಿ ಬಾರನೆ ಕಾಂತೆ ಮುಖವ hayavadana SRIRANGA BAARANE KAREDARILLI BAARANE KAANTE MUKHAVA. Show all posts
Showing posts with label ಶ್ರೀರಂಗ ಬಾರನೆ ಕರೆದರಿಲ್ಲಿ ಬಾರನೆ ಕಾಂತೆ ಮುಖವ hayavadana SRIRANGA BAARANE KAREDARILLI BAARANE KAANTE MUKHAVA. Show all posts

Saturday, 11 December 2021

ಶ್ರೀರಂಗ ಬಾರನೆ ಕರೆದರಿಲ್ಲಿ ಬಾರನೆ ಕಾಂತೆ ಮುಖವ ankita hayavadana SRIRANGA BAARANE KAREDARILLI BAARANE KAANTE MUKHAVA

 ..

ಶ್ರೀರಂಗ ಬಾರನೆ ಪ.

ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ ಮಧುರ ಪುರದ ಅರಸನೆ ಕೂಡಿ ಎನ್ನ ರಮಿಸನೆ ಅ.ಪ .

ಮುನಿಸು ಮನದಲ್ಲಿಟ್ಟನೆ ಮೋಹವನ್ನು ಬಿಟ್ಟನೆಮನದಿ ಛಲವತೊಟ್ಟನೆ ಮನೆಗೆ ಬಾರದೆ ಬಿಟ್ಟನೆ 1

ಎಂತು ನಂಬಿ ಇದ್ದನೆ ಎಂತು ಗುರುತು ಮರೆತನೆಪಂಥವ್ಯಾತಕೆ ಕಲಿತನೆ ಕಾಂತೇರÀ ಕೂಡಿ ಮೆರೆದನೆ 2

ಸೋಳಸಾಸಿರ ಗೋಪಿಸಹಿತ ಜಲದಲಾಡಿ ಪೋದನೆಸೆಳೆದು ಒಬ್ಬಳ ಒಯ್ದನೆ ಚೆಲುವ ಹಯವದನನೆ 3

***