Showing posts with label ಎನ್ನ ಪಾಲಿಸಯ್ಯಾ ಪನ್ನಗಾಭೂಷಣ govinda. Show all posts
Showing posts with label ಎನ್ನ ಪಾಲಿಸಯ್ಯಾ ಪನ್ನಗಾಭೂಷಣ govinda. Show all posts

Saturday, 9 November 2019

ಎನ್ನ ಪಾಲಿಸಯ್ಯಾ ಪನ್ನಗಾಭೂಷಣ ankita govinda

by ಗೋವಿಂದದಾಸ
ನ್ನ ಪಾಲಿಸಯ್ಯಾ ಪನ್ನಗಾಭೂಷಣ |
ನಿನ್ನ ನಂಬಿದೇನೋ | ನೀಲಕಂಧರನೇ ಪ

ಕಂಡೆ ನಿನ್ನನೀಗ | ರುಂಡಮಾಲಧಾರಿ |ದಂಡಧರನ ಮುರಿದ | ಮಾರ್ಕಂಡೇಯಪಾಲ 1

ಮಾರವೈರಿ ನೀನೆ | ಪಾರ್ವತೀಯ ವರನೇಸಾರಿ ನುತಿಪೆ ನಿನ್ನ ತ್ರಿಪುರಾರಿ ದೇವಾ 2

ಚಂದ್ರಶೇಖರನೇ | ಗೋವಿಂದನ ಸಖನೆ |ನಂದಿವಾಹನ£É |ಬಂದು ಮುಖವ ತೋರಿ 3
*******