Showing posts with label ಚಿತ್ತ ಸಖಿ ಬಾಗ ಗುರುವಿಗೇ ಬಾಗ ಉತ್ತಮ ಪರುಷ gurumahipati. Show all posts
Showing posts with label ಚಿತ್ತ ಸಖಿ ಬಾಗ ಗುರುವಿಗೇ ಬಾಗ ಉತ್ತಮ ಪರುಷ gurumahipati. Show all posts

Wednesday 1 September 2021

ಚಿತ್ತ ಸಖಿ ಬಾಗ ಗುರುವಿಗೇ ಬಾಗ ಉತ್ತಮ ಪರುಷ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಚಿತ್ತ ಸಖಿ ಬಾಗ | ಗುರುವಿಗೇ ಬಾಗ | ಉತ್ತಮ ಪರುಷ ನಾರಿಯಲಿಕ್ಕೆ ವಿಷಯದಿಂ ಬಾಗ 1 

ಸಧ್ಯರೂಪ ಯೌವ್ವನದ ಕುಲಮದಕ ಬಾಗ 2 

ನಿಗಟದಿಂದ ಭಜಿಸಲಿಕ್ಕೆ ವಲುವದನು ಜಾರಿ3 

ಪಡೆದು ಗುರು ಜ್ಞಾನದಿಂದ ನೋಡೇ ಮುಕ್ತಿ ಕಳಸಾ4 

ಧನ್ಯಳಾಗ ತಂದೆ ಮಹಿಪತಿ ಪ್ರಭು ಸ್ಮರಿಸೀ5

***