Showing posts with label ಒಂದು ಬಾರಿ ಸ್ಮರಣೆ ಮಾಡೆನೋ ankita prasanna ONDU BAARI SMARANE MAADENO PATRIOTIC SONG. Show all posts
Showing posts with label ಒಂದು ಬಾರಿ ಸ್ಮರಣೆ ಮಾಡೆನೋ ankita prasanna ONDU BAARI SMARANE MAADENO PATRIOTIC SONG. Show all posts

Friday, 17 December 2021

ಒಂದು ಬಾರಿ ಸ್ಮರಣೆ ಮಾಡೆಲೋ ankita prasanna ONDU BAARI SMARANE MAADELO PATRIOTIC SONG

Patriotic song by Sir. Vidyaprasanna Teertharu
Ondu baari smarane maadeno

ಒಂದು ಬಾರಿ ಸ್ಮರಣೆ ಮಾಡೆಲೋ ankita prasanna ONDU BAARI SMARANE MAADELO

ಹರಿದಾಸರು ತಮ್ಮ ಕೃತಿಗಳಿಂದ ಜ್ಞಾನ ನೀಡುವುದು, ಸಾಧನೆಗೆ ಹಾದಿಯನ್ನು ತೋರುವುದೇ ಅಲ್ಲದೇ,  ಅಪಮೃತ್ಯು ಪರಿಹಾರವನ್ನು ಮಾಡಿರುವರು, ರೋಗ ರುಜಿನಾದಿಗಳಿಂದ ಪಾರು ಮಾಡಿರುವರು.. ನಾವು ದಿನಾ ಆ ತರಹದ ಕೃತಿ,ಪದ್ಯ,ಸುಳಾದಿಗಳನ್ನು ಪಾರಾಯಣ ಮಾಡುತ್ತಲೇ ಇದ್ದಿವಿ.. ಅದೇ ರೀತಿಯಲ್ಲಿ ಸ್ವತಂತ್ರ್ಯ ಭಾರತ ಶ್ರೇಯಸ್ಸಿಗಾಗಿ ಕೃತಿ ರಚನೆ ಮಾಡಿ ಜನರನು ಉತ್ತೇಜಗೊಳಿಸುವವರೂ ಇದ್ದಾರೆ . ಶ್ರೀ ವಿದ್ಯಾಪ್ರಸನ್ನತೀರ್ಥರು ಹಿಂದುಸ್ತಾನವು ಬೇಡೆಮಗೆ ಗೋವಿಂದನ ಸ್ಥಾನಕೆ ಹೊಡೆದಾಡಿ (ಈ ಹಾಡನ್ನು ಹೋದ ವರ್ಷ ಹಾಡಿರುವೆ )ಎನ್ನುವ ಕೃತಿಯ ಮುಖಾಂತರ ಪರಮಾತ್ಮನ ಪದಗಳಲ್ಲಿನ ನಿಜ ಸ್ಥಾನವಾದ ಮೊಕ್ಷಕ್ಕಾಗಿ ಗುರು ಮುಖೇನ ಪ್ರಾರ್ಥನೆ ಮಾಡಿ ಎಂದು ರಚನೆ ಮಾಡಿ ಹಾದಿ ತೋರಿಸಿದ್ದಾರೆ. ಅದೇ ಹಾದಿಯಲ್ಲಿ  ಶ್ರೀಕಾಂತ, ಲಕ್ಷ್ಮಿಕಾಂತ ಅಂಕಿತಸ್ಥರಾದ ಶ್ರೀ ದಾಸರ ಲಕ್ಷ್ಮೀ ನಾರಾಯಣ ದಾಸರು ಸಹ ಆಗಿನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಕೃತಿಗಳನ್ನು ರಚನೆ ಮಾಡಿ ಅಹಿಂಸಾ ಪರಮೋಧರ್ಮಃ ಎನ್ನುವ ವಿಷಯವನ್ನು ತಿಳಿಸಿ ಹೇಳಿದ್ದಾರೆ.. ಅವರದೇ ರಚನೆ ಆದ ಈ ಕೃತಿ ಇವತ್ತಿನ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ..


check mp
***