csr
csrchs
ಆರ್ಯನ್ನ ಯೋಗಧುರ್ಯನ್ನ ಭಜಿಸಿ
ವರ್ಯನ್ನ ಮಧ್ವಾಚಾರ್ಯನ್ನ ॥ ಪ ॥
ಅಕಳಂಕ ಮಹಿಮ ಚರಿತ್ರನ್ನ ಈ ।
ಸಕಲ ಭುವನಕೆ ಪವಿತ್ರನ್ನ ॥
ಪ್ರಕಟ ಭಾರತಿ ಸತ್ಕಳತ್ರನ್ನ ಪಾಪ - ।
ನಿಕರಕಾನನ್ನ ವೀತಿಹೋತ್ರನ್ನ ॥ 1 ॥
ನಿರ್ಜಿತ ಪಾಷಂಡಯೂಥನ್ನ ದೂರ ।
ವರ್ಜಿತ ಭವದುಃಖಬದ್ಧನ್ನ ॥
ಸಜ್ಜನರಘಕೆ ನಿರೋಧನ್ನ ದೋಷ - ।
ವರ್ಜಿತ ಗುಣಪೂರ್ಣಬೋಧನ್ನ ॥ 2 ॥
ಸದಮಲ ಲಕ್ಷಣ ತುಂಗನ್ನ ಸಿರಿ ।
ಸದನನ್ನ ಕರುಣಾಂತರಂಗನ್ನ ॥
ಮದಮೋಹ ತಿಮಿರ ಪತಂಗನ್ನ ಹಯ - ।
ವದನನ್ನ ಚರಣಾಂಬ್ಜಭೃಂಗನ್ನ ॥ 3 ॥
***
Aryanna yogadhuryanna Bajisivaryanna madhvacaryanna||pa||
Akalanka mahima caritranna Isakala Buvanake pavitranna
Prakata barati satkalatranna papa-nikarakananavitihotranna ||1||
Nirjita pashandayuthanna duravarjita bavaduhkabaddhanna
Sajjanaragake nirodhanna doshavarjita gunapurnabodhanna ||2||
Sadamala lakshana tunganna sirisadanaànna karunantaramganna
Madamoha timira patanganna haya-vadananna caranambjabrunganna ||3||
***
ರಾಗ ಸಿಂಧುಭೈರವಿ ರೂಪಕತಾಳ (raga, taala may differ in audio)
ಆರ್ಯನ್ನ ಯೋಗಧುರ್ಯನ್ನ
ಭಜಿಸಿವರ್ಯನ್ನ ಮಧ್ವಾಚಾರ್ಯನ್ನ||pa||
ಅಕಳಂಕ ಮಹಿಮ ಚರಿತ್ರನ್ನ ಈಸಕಲ ಭುವನಕೆ ಪವಿತ್ರನ್ನ
ಪ್ರಕಟ ಭಾರತಿ ಸತ್ಕಳತ್ರನ್ನ ಪಾಪ-ನಿಕರಕಾನನವೀತಿಹೋತ್ರನ್ನ ||1||
ನಿರ್ಜಿತ ಪಾಷಂಡಯೂಥನ್ನ ದೂರವರ್ಜಿತ ಭವದುಃಖಬದ್ಧನ್ನ
ಸಜ್ಜನರಘಕೆ ನಿರೋಧನ್ನ ದೋಷವರ್ಜಿತ ಗುಣಪೂರ್ಣಬೋಧನ್ನ ||2||
ಸದಮಲ ಲಕ್ಷಣ ತುಂಗನ್ನ ಸಿರಿಸದನÀನ್ನ ಕರುಣಾಂತರಂಗನ್ನ
ಮದಮೋಹ ತಿಮಿರ ಪತಂಗನ್ನ ಹಯ-ವದನನ್ನ ಚರಣಾಂಬ್ಜಭೃಂಗನ್ನ ||3||