ಏಕೆನ್ನ ಈ ರಾಜ್ಯಕ್ಕೆಳೆ ತಂದೆ ಹರಿಯೇ |
ಸಾಕಲಾರದೆ ಎನ್ನ ಏಕೆ ಹುಟ್ಟಿಸಿದೆ ||ಪ||
ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ |
ಮನ್ನಿಸುವ ದೊರೆಯಿಲ್ಲ ಮನಕೆ ಜಯವಿಲ್ಲ ||
ಹೊನ್ನು ಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ |
ಇನ್ನಿಲ್ಲಿ ತರವಲ್ಲ ಇಂದಿರೇಶನು ಬಲ್ಲ ||೧||
ದೇಶ ಪರಿಚಯವಿಲ್ಲ ದೇಹದಲ್ಲಿ ಬಲವಿಲ್ಲ |
ವಾಸಿ ಪಂಥಗಳೆಂಬೊ ಒಲುಮೆ ಎನಗಿಲ್ಲ ||
ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ |
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ ||೨||
ಕರೆದು ಕೊಡುವವರಿಲ್ಲ ಕರುಣೆ ತೋರುವರಿಲ್ಲ |
ಕಮಲಾಕ್ಷನಲ್ಲದೆ ಎನಗೊಬ್ಬರಿಲ್ಲ ||
ಕನಸಿನಲಿ ಕಳುವಿನ ಮನಸಿನಲಿ ದೃಢವಿಲ್ಲ |
ವನಜಾಕ್ಷ ಪುರಂದರ ವಿಠಲ ತಾ ಬಲ್ಲ ||೩||
***
ರಾಗ ಕಾಂಭೋಜ. ಝಂಪೆ ತಾಳ (raga tala may differ in audio)
Ekenna I rAjyakkeLe taMde hariyE |
sAkalArade enna Eke huTTiside ||pa||
enna kuladavarilla enagobba hitarilla |
mannisuva doreyilla manake jayavilla ||
honnu cinnagaLilla olisikoMbuvarilla |
innilli taravalla iMdirESanu balla ||1||
dESa paricayavilla dEhadalli balavilla |
vAsi paMthagaLeMbo olume enagilla ||
bEsara kaLevarilla bEre hitajanarilla |
vAsudEvane balla I rAjyavella ||2||
karedu koDuvavarilla karuNe tOruvarilla |
kamalAkShanallade enagobbarilla ||
kanasinali kaLuvina manasinali dRuDhavilla |
vanajAkSha puraMdara viThala tA balla ||3||
***
pallavi
Ekenna I rAjyakelatande hariye sakalalArade ennenEke puttiside
caraNam 1
enna kuladavarill enagoppa hitarilla mannisuva doreyilla manake jayavilla
hOnnu cinnagaLilla olisi kombuvarilla innilli taravalla indirEshanu balla
caraNam 2
dEsha paricayavilla dEhadoLu balavilla vAsi bandhagaLemboolumeyenagilla
bEsara kaLevarilla bEre hita janarilla vAsudEvane balla I rAjyavella
caraNam 3
karedu koDuvarilla karuNa tOruvarilla kamalAkSanallade gatiyobbarilla
kanasinali kaLuvilla manasinali drDhavilla vanajAkSa purandara viTTala tA balla
***
ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ
ಸಾಕಲಾರದೆ ಎನ್ನೆನೇಕೆ ಪುಟ್ಟಿಸಿದೆ ||ಪ||
ಎನ್ನ ಕುಲದವರಿಲ್ಲ , ಎನಗೊಬ್ಬ ಹಿತರಿಲ್ಲ
ಮನ್ನಿಸುವ ದೊರೆಯಿಲ್ಲ , ಮನಕೆ ಜಯವಿಲ್ಲ |
ಹೊನ್ನು ಚಿನ್ನಗಳಿಲ್ಲ , ಒಲಿಸಿಕೊಂಬುವರಿಲ್ಲ
ಇನ್ನಿಲ್ಲಿ ತರವಲ್ಲ, ಇಂದಿರೇಶನು ಬಲ್ಲ ||
ದೇಶ ಪರಿಚಯವಿಲ್ಲ, ದೇಹದೊಳು ಬಲವಿಲ್ಲ
ವಾಸಿಪಂಥಗಳೆಂಬೊ ಒಲುಮೆಯೆನಗಿಲ್ಲ |
ಬೇಸರ ಕಳೆವರಿಲ್ಲ, ಬೇರೆ ಹಿತ ಜನರಿಲ್ಲ
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ ||
ಕರೆದು ಕೊಡುವರಿಲ್ಲ, ಕರುಣ ತೋರುವರಿಲ್ಲ
ಕಮಲಾಕ್ಷನಲ್ಲದೆ ಗತಿಯೊಬ್ಬರಿಲ್ಲ
ಕನಸಿನಲಿ ಕಳುವಿಲ್ಲ, ಮನಸಿನಲಿ ದೃಢವಿಲ್ಲ
ವನಜಾಕ್ಷ ಪುರಂದರವಿಠಲ ತಾ ಬಲ್ಲ ||
***********
ರಾಗ: ತೋಡಿ ತಾಳ: ದೀಪ್ ಚಂಡಿ
ಸಾಕಲಾರದೆ ಎನ್ನೆನೇಕೆ ಪುಟ್ಟಿಸಿದೆ ||ಪ||
ಎನ್ನ ಕುಲದವರಿಲ್ಲ , ಎನಗೊಬ್ಬ ಹಿತರಿಲ್ಲ
ಮನ್ನಿಸುವ ದೊರೆಯಿಲ್ಲ , ಮನಕೆ ಜಯವಿಲ್ಲ |
ಹೊನ್ನು ಚಿನ್ನಗಳಿಲ್ಲ , ಒಲಿಸಿಕೊಂಬುವರಿಲ್ಲ
ಇನ್ನಿಲ್ಲಿ ತರವಲ್ಲ, ಇಂದಿರೇಶನು ಬಲ್ಲ ||
ದೇಶ ಪರಿಚಯವಿಲ್ಲ, ದೇಹದೊಳು ಬಲವಿಲ್ಲ
ವಾಸಿಪಂಥಗಳೆಂಬೊ ಒಲುಮೆಯೆನಗಿಲ್ಲ |
ಬೇಸರ ಕಳೆವರಿಲ್ಲ, ಬೇರೆ ಹಿತ ಜನರಿಲ್ಲ
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ ||
ಕರೆದು ಕೊಡುವರಿಲ್ಲ, ಕರುಣ ತೋರುವರಿಲ್ಲ
ಕಮಲಾಕ್ಷನಲ್ಲದೆ ಗತಿಯೊಬ್ಬರಿಲ್ಲ
ಕನಸಿನಲಿ ಕಳುವಿಲ್ಲ, ಮನಸಿನಲಿ ದೃಢವಿಲ್ಲ
ವನಜಾಕ್ಷ ಪುರಂದರವಿಠಲ ತಾ ಬಲ್ಲ ||
***********
ರಾಗ: ತೋಡಿ ತಾಳ: ದೀಪ್ ಚಂಡಿ
ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ
ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ
ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ
ಮನ್ನಿಸುವ ದೊರೆಯಿಲ್ಲ ಮನಕೆ ಹಿತವಿಲ್ಲ
ಹೊನ್ನುಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ
ಇನ್ನಿಲ್ಲಿ ತರವಲ್ಲ ಇಂದಿರೇಶನೆ ಬಲ್ಲ
ದೇಶ ಪರಿಚಯವಿಲ್ಲ ದೇಹದೊಳು ಬಲವಿಲ್ಲ
ವಾಸಿಪಂಥಗಳೆಂಬೊ ಒಲುಮೆ ಎನಗಿಲ್ಲ
ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ
ಕರೆದು ಕೊಡುವವರಿಲ್ಲ ಕರುಣೆ ತೋರುವವರಿಲ್ಲ
ಕಮಲಾಕ್ಷನಲ್ಲದೆ ಗತಿಯೊಬ್ಬರಿಲ್ಲ
ಕನಸಲಿ ಕಳುವಿಲ್ಲ ಮನಸಲಿ ಧೃಢವಿಲ್ಲ
ವನಜಾಕ್ಷ ಪುರಂದರವಿಠಲ ತಾ ಬಲ್ಲ
********