ಪಾಹಿ ಶ್ರೀ ಗುರುರಾಘವೇಂದ್ರ ಅಮಿತಗುಣ
ಸಾಂದ್ರ ಯತೀಂದ್ರ ಪ
ಶ್ರೀದ ಮೋದತೀರ್ಥ ಮತವಾರಿಧಿ
ವಿಧು ವಸುಧಾ ಸುವಿಬುಧಾ 1
ಅಮಿತ ಮಹಿಮಾಲಂಕೃತಾಂಗ
ಕುಮತ ಗಜಸಿಂಗ ಶುಭಾಂಗ 2
ಶರಣು ಜನ ಮಂದಾರ ಕರುಣಾ
ಶರಧೆ ದುರಿತ ಘನ ಸುಪವನಾ3
ಕೋಲತನಯಾ ಕೂಲಗತ ಮಂ
ತ್ರಾಲಯಾ ನಿಲಯಾ ಸುಕೃಪಯಾ 4
ವೀರ ನಾರಸಿಂಹ ವಿಠಲ
ಚಾರು ಪದಕಮಲ ಸುಲೋಲ 5
**********
ಸಾಂದ್ರ ಯತೀಂದ್ರ ಪ
ಶ್ರೀದ ಮೋದತೀರ್ಥ ಮತವಾರಿಧಿ
ವಿಧು ವಸುಧಾ ಸುವಿಬುಧಾ 1
ಅಮಿತ ಮಹಿಮಾಲಂಕೃತಾಂಗ
ಕುಮತ ಗಜಸಿಂಗ ಶುಭಾಂಗ 2
ಶರಣು ಜನ ಮಂದಾರ ಕರುಣಾ
ಶರಧೆ ದುರಿತ ಘನ ಸುಪವನಾ3
ಕೋಲತನಯಾ ಕೂಲಗತ ಮಂ
ತ್ರಾಲಯಾ ನಿಲಯಾ ಸುಕೃಪಯಾ 4
ವೀರ ನಾರಸಿಂಹ ವಿಠಲ
ಚಾರು ಪದಕಮಲ ಸುಲೋಲ 5
**********