Showing posts with label ಕಂಡೆ ಕಂಡೆ ನಾ ಪಂಢರಿರಾಯನ venkatesha vittala. Show all posts
Showing posts with label ಕಂಡೆ ಕಂಡೆ ನಾ ಪಂಢರಿರಾಯನ venkatesha vittala. Show all posts

Tuesday, 13 April 2021

ಕಂಡೆ ಕಂಡೆ ನಾ ಪಂಢರಿರಾಯನ ankita venkatesha vittala

ಕಂಡೆ ಕಂಡೆ ನಾ l ಪಂಢರಿರಾಯನ ll ಪ ll


ಕಂಡೆ ಕಂಡೆ ಬ್ರಹ್ಮಾಂಡಜಾಹಿಪಾ l 

ಖಂಡಲಸ್ಮರ l ಮಾರ್ತಾಂಡಮಂಡಿತನ ll ಅ ಪ ll



ಸಾರಸಾಕ್ಷನ l ಕೋಮಲತುಳಸೀ l  ಹಾರಭೂಷನ l

ವಾರಿದನಿಭವಪು l. ನಾರದನುತ ಕರು l ಣಾರಸಾರ್ದ್ರ ಹೃದ್ದೇರತೇರನ ll 1 llರ್ಚಿತ


ನಾದಲೋಲನಾ l ಭಕ್ತ್ಯಾಭ್ಯರ್ಚಿತ l. ಪಾದಪದ್ಮನಾ ll

ಶ್ರೀದನ ಹೃದ್ಯ ವಿ l ನೋದನ ಜಗದೋ l ತ್ಪಾದನ ಕೃತ್ ಬ್ರ l ಹ್ಮೋದನಭೋಕ್ತನ ll 2 ll


ಸೋಮಚೂಡನಾ l ಶ್ರೀ ಶ್ರೀಶಕರ ಸು l ತ್ರಾಮಪೀಠನಾ ll

ಭೀಮಾಕೃತ್ ಸ l ದ್ಧಾಮ ಕಾಮಪಿತ l 

ಭಾಮಾವರ ತಂದೆ l ವೆಂಕಟೇಶವಿಟ್ಟಲನ ll 3 ll

***