Showing posts with label ಸಾಂಬಶಿವಾ ಜಯ ಸಾಂಬಶಿವಾ gurumahipati. Show all posts
Showing posts with label ಸಾಂಬಶಿವಾ ಜಯ ಸಾಂಬಶಿವಾ gurumahipati. Show all posts

Wednesday 1 September 2021

ಸಾಂಬಶಿವಾ ಜಯ ಸಾಂಬಶಿವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಾಂಬಶಿವಾ ಜಯ ಸಾಂಬಶಿವಾ ಪ 


ಸುರರ ತೋರಿಕೆಗೆ ಬಂದು ಕೈಲಾಸ ಮಂದಿರ ಮಾಡೀ | ಧರೆಯೊಳು ಸರ್ವರ ಮನದಿರುವಾ 1 

ತನ್ನವರನ್ನಯರು ಎಂಬಾ ಭಾವ ಭೇದವಿಲ್ಲದಲೆ ಉನ್ನಂತ ಸಂಪದ ಸಲಿಸುವಾ 2 

ತಂದೆ ಮಹಿಪತಿ - ಪ್ರಭು ಶರಣೂ ಹೊಕ್ಕವರ ಚಿದಾ | ನಂದ ಸುಖಾಲಯ ಸೇರಿಸುವಾ 3

***