Showing posts with label ಶ್ರೀನಾಥ ಯದುನಾಥ ಖ್ಯಾತಾ ಶ್ರೀನಾಥ ಯದುನಾಥ lakshmikanta. Show all posts
Showing posts with label ಶ್ರೀನಾಥ ಯದುನಾಥ ಖ್ಯಾತಾ ಶ್ರೀನಾಥ ಯದುನಾಥ lakshmikanta. Show all posts

Sunday, 1 August 2021

ಶ್ರೀನಾಥ ಯದುನಾಥ ಖ್ಯಾತಾ ಶ್ರೀನಾಥ ಯದುನಾಥ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಶ್ರೀನಾಥ ಯದುನಾಥ ಖ್ಯಾತಾ

ಶ್ರೀನಾಥ ಯದುನಾಥ ಪ

ದೀನೋದ್ಧಾರಿ ದಾನವ ವೈರಿ

ಮಾನವನಿತ್ತು ಪೊರಿ ಉದಾರೀ 1

ಜ್ಞಾನಾಜ್ಞಾನಾ ನಿನ್ನಾಧೀನಾ

ಏನೊಂದರಿಯೆ ಹರಿ ಮುರಾರೀ 2

ಪಂಢರಿನಾಥಾ ಪಾಂಡವ ದೂತ

ತೊಂಡ ವತ್ಸಲ ದಾತಾ ಶ್ರೀಕಾಂತಾ 3

***