ನಾರಾಯಣ ಗೋವಿಂದ ಜಯ ಜಯ ಪರತರ ಪರಮಾನಂದ ||ಪ||
ನಕ್ರಂಚರ ಹರ ನವ್ಯ ಗುಣಾಕರ ನಾರದ ಗಾನ ವಿಲೋಲ ||೧||
ತ್ರಿಪುರ ಸಂಹಾರಕ ವಿಕಲಿತ ರೂಪ ವಿಪುಲ ಕಲ್ಕಿ ಅವತಾರ ||೨||
ದಾಸ ದಾಸ ಶ್ರೀ ಪುರಂದರ ವಿಠಲ ಶೇಷಶಯನ ಸರ್ವೇಶ ||೩||
***
ರಾಗ ಪೀಲು ಆದಿತಾಳ (raga tala may differ in audio)
naaraayaNa gOviMda jaya jaya paratara paramaanaMda ||pa||
nakraMcara hara navya guNaakara naarada gaana vilOla ||1||
tripura saMhaaraka vikalita rUpa vipula kalki avataara ||2||
***
pallavi
nArAyaNa gOvinda jaya jaya paratara paramAnanda
caraNam 1
naktancarahara navya guNAkara nArada gAnavilOla
caraNam 2
tripura samhAraka viparIta rUpa vipula kalkyavatAra
caraNam 3
dAsa dAsa shrI purandara viTTala shESa shayana sarvEsha
***
ನಾರಾಯಣ ಗೋವಿಂದ ಜಯಜಯ
ಪರತರ ಪರಮಾನಂದ ||ಪ||
ನಕ್ತಂಚರಹರ ನವ್ಯಗುಣಾಕರ
ನಾರದಗಾನವಿಲೋಲ ||
ತ್ರಿಪುರಸಂಹಾರಕ ವಿಪರೀತರೂಪ
ವಿಪುಲಕಲ್ಕ್ಯವತಾರ ||
ದಾಸದಾಸ ಸಿರಿಪುರಂದರವಿಠಲ
ಶೇಷಶಯನ ಸರ್ವೇಶ ||
*******
ಪರತರ ಪರಮಾನಂದ ||ಪ||
ನಕ್ತಂಚರಹರ ನವ್ಯಗುಣಾಕರ
ನಾರದಗಾನವಿಲೋಲ ||
ತ್ರಿಪುರಸಂಹಾರಕ ವಿಪರೀತರೂಪ
ವಿಪುಲಕಲ್ಕ್ಯವತಾರ ||
ದಾಸದಾಸ ಸಿರಿಪುರಂದರವಿಠಲ
ಶೇಷಶಯನ ಸರ್ವೇಶ ||
*******