Showing posts with label ಪಾಹಿಮಾಂ ಕೃಷ್ಣಪಾಹಿಅಹಿವರ prasannavenkata. Show all posts
Showing posts with label ಪಾಹಿಮಾಂ ಕೃಷ್ಣಪಾಹಿಅಹಿವರ prasannavenkata. Show all posts

Wednesday, 13 November 2019

ಪಾಹಿಮಾಂ ಕೃಷ್ಣಪಾಹಿಅಹಿವರ ankita prasannavenkata

by ಪ್ರಸನ್ನವೆಂಕಟದಾಸರು
ಪಾಹಿಮಾಂ ಕೃಷ್ಣಪಾಹಿಅಹಿವರ ಸುಶಯನ ಸ್ವರೂಪ ಸುಖಂ ದೇಹಿ ಪ.

ವಾರೀಚರ ಶೈಲಧರ ಪೋತ್ರಾವತಾರಿ ನೃಹರಿಬ್ರಹ್ಮಚಾರಿ ಭೂರಿಕ್ಷೇತ್ರ ರಕ್ಷಾರಿಶೌರಿವ್ರತನಾರೀಜನಜಿತಾಘದಾರಿ1

ಮತ್ಸ್ಯಕಮಠಹೇಮಾಕ್ಷಮಥನ ತಾಮ್ರಾಕ್ಷ ಕವಿಮದವಿರೇಕ್ಷ ದೀಕ್ಷಾಂಕಿತ ಯಜÕರಕ್ಷಾಭ್ರಾಂಗಬುದ್ಧದಕ್ಷ ಶುಭಧರ್ಮಕುಕ್ಷ2

ಗೋಪಪೀಯೂಷಭೂಪ ಶಿಶುಸುರ ಭಯಾಪಹನ್ ದ್ವಿಜಕುಲ ಪ್ರದೀಪ ಭೂಪ ಗೋಪ ಯೋಗರೂಪಹೃತಮ್ಲೇಚ್ಛತಾಪ ಪ್ರಸನ್ವೆಂಕಟಾಧಿಪ3
********