Showing posts with label ದಯಮಾಡೋ ಹನುಮಾ ದಯಮಾಡೋ mahanidhi vittala. Show all posts
Showing posts with label ದಯಮಾಡೋ ಹನುಮಾ ದಯಮಾಡೋ mahanidhi vittala. Show all posts

Friday, 6 August 2021

ದಯಮಾಡೋ ಹನುಮಾ ದಯಮಾಡೋ ankita mahanidhi vittala

 ..

kruti by ಮಹಾನಿಧಿವಿಠಲರು mahanidhi vittalaru


ದಯಮಾಡೋ ಹನುಮಾ ದಯಮಾಡೋ ಪ


ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ ಅ.ಪ.


ಅಂಜಾನಿಯ ಕಂದನೆ ಸಂಜೀವನ ತಂದನೆ

ಅಂಜಾದೆ ರಕ್ಕಸರ ಕೊಂದಾನೆ 1


ಕೀಟಕಾಂತಕನೆ ಕಿರೀಟ ಸಖನೆ

ಪಾಂಚಾಲಿ ಹೃತ್ಕುಮುದ ಚಂದ್ರನೆ 2


ಆನಂದತೀರ್ಥನೆ ಅಮ್ನಾಯಸ್ತುತನೆ

ಮಾನಿಧಿವಿಠಲನ ದೂತನೆ 3

***


ದಯಮಾಡೋ ಹನುಮಾ ದಯಮಾಡೋ || Pa ||


ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ || A. Pa ||


ಅಂಜನೀಯ ಕಂದನೆ ಸಂಜೀವನ ತಂದನೆ

ಅಂಜಾದೆ ರಕ್ಕಸರ ಕೊಂದಾನೆ || 1 ||


ಕೀಟ ಕಾಂತಕನೆ ಕಿರೀಟ ಸಖನೆ

ಪಾಂಚಾಲಿ ಹೃತ್ಕುಮುದ ಚಂದ್ರನೆ || 2 ||



ಆನಂದತೀರ್ಥನೆ ಅಮ್ನಾಯಸ್ತುತನೆ

ಮಹಾನಿಧಿ ವಿಠಲನ ದೂತನೆ || 3 ||

***


Dayamāḍō hanumā dayamāḍō || Pa ||


ennoḍanāḍō bēḍida varagaḷa enage nīḍō || A. Pa ||


an̄janīya kandane san̄jīvana tandane an̄jāde rakkasara kondāne || 1 ||


kīṭa kāntakane kirīṭa sakhane pān̄cāli hr̥tkumuda candrane || 2 ||


ānandatīrthane amnāyastutane mahānidhi viṭhalana dūtane || 3 ||

***