Showing posts with label ಹೇಗೆ ಶ್ರೀಹರಿದಯ ಮಾಡುವನೋ purandara vittala. Show all posts
Showing posts with label ಹೇಗೆ ಶ್ರೀಹರಿದಯ ಮಾಡುವನೋ purandara vittala. Show all posts

Saturday, 7 December 2019

ಹೇಗೆ ಶ್ರೀಹರಿದಯ ಮಾಡುವನೋ purandara vittala

ಹೇಗೆ ಶ್ರೀಹರಿದಯ ಮಾಡುವನೋ-ನಮಗೆ-|ಹೇಗೆ ಶ್ರೀಹರಿ ದಯ ಮಾಡುವನೊ ಪ

ಯೋಗಿವರೋದಿತ ಭಾಗವತಾದಿ-ಸ-|ದಾಗ ಮಗಳನನುರಾಗದಲಿ ನೆನೆಯದಗೆ 1

ಶಕ್ತಿಮಿರಿ ಗುರುಭಕ್ತಿಪೂರ್ವಕ ಹರಿ-|ಭಕ್ತಿ ಇಲ್ಲದ ಕುಯುಕ್ಕಿವಂತರಿಗೆ 2

ದಾಸದಾಸ ಎನ್ನೀಶಗೆ ಮೊರೆಯಿಡೆ |ಲೇಸು ಕೊಡುವ ನಮ್ಮ ಪುರಂದರವಿಠಲ 3
*******