Showing posts with label ಹಸ್ತ ಪ್ರಕ್ಷಾಲ್ಯೆಂಬುದು ಇದೆ ನೋಡಿ ನಿತ್ಯಾನಿತ್ಯ ವಿಚಾರಮಾಡಿ mahipati. Show all posts
Showing posts with label ಹಸ್ತ ಪ್ರಕ್ಷಾಲ್ಯೆಂಬುದು ಇದೆ ನೋಡಿ ನಿತ್ಯಾನಿತ್ಯ ವಿಚಾರಮಾಡಿ mahipati. Show all posts

Wednesday, 1 September 2021

ಹಸ್ತ ಪ್ರಕ್ಷಾಲ್ಯೆಂಬುದು ಇದೆ ನೋಡಿ ನಿತ್ಯಾನಿತ್ಯ ವಿಚಾರಮಾಡಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಹಸ್ತ ಪ್ರಕ್ಷಾಲ್ಯೆಂಬುದು ಇದೆ ನೋಡಿ ನಿತ್ಯಾನಿತ್ಯ ವಿಚಾರಮಾಡಿ ಪ  

ವಿವೇಕವೆಂಬುದೆ ಉದಕ ಪವಿತ್ರಮಾಡಿತು ಮೂರು ಲೋಕ ಭವದೆಂಜಲ ಹೋಯಿತು ನಿಸ್ತುಕ ಪಾವನಗೈಸಿತು ಸ್ವಸುಖ 1 

ಹೋಯಿತು ಭ್ರಾಂತಿ ವಿಕಳ ಶ್ರಯದೋರಿತು ಸಾಯೋಜ್ಯ ಢಾಳ 2 

ಭವ ಅಂಜಿಕ್ಯಾರಿಸಿತು ಗುರುಜ್ಞಾನ ಮಹಿಪತಿಗಿದೆ ಭೂಷಣ 3

***