ರಾಗ ಶಂಕರಾಭರಣ ಅಟತಾಳ
ಲೊಡಕ ಲೊಡಕ ಜಿಹ್ಮರ ಕೆಟ್ಟ ಸಂಸಾರವು ನೋಡಮ್ಮಮ್ಮ || ಪ||
ಲೊಡಕ ಸಂಸಾರವು ನಮ್ಮೆಲ್ಲರ ಗತಿರಹಿತ ಮಾಡುವ ಲೊಡಲೊಟ್ಟೆಮ್ಮ ||ಅ||
ಓರೆ ಮುಂಡಾಸು ಗೀರುಗಂಧ ಸಿರಿಮೊರೆಯು ಲೊಡಕಲೊಡಲೊಟ್ಟೆಮ್ಮ
ಘೋರ ಯಮದೂತರು ಗರ್ಜಿಸಿ ಎಳೆವಾಗ ಯಾರು ಬಿಡಿಸುವರಿಲ್ಲವಮ್ಮಮ್ಮ ||
ಹೆಂಡರುಮಕ್ಕಳು ತಂದೆತಾಯಿಗಳು ಹಿತ ಮಾಡುವ ಲೊಡಲೊಟ್ಟೆಮ್ಮ
ಕಂಡೆಮದೂತರು ಕಂಡು ಕಂಡು ಎಳೆವಾಗ ಕಂಡು ಬಿಡಿಸುವರ್-ಯಾರಿಲ್ಲಮ್ಮಮ್ಮ ||
ನಿತ್ಯಸದಾಚಾರಂಗಳ ನಿಷ್ಠೆಯು ಗತಿರಹಿತ ಮಾಡಲು ಲೊಡಲೊಟ್ಟೆಮ್ಮ
ಭಕ್ತಿ ಒಂದಲ್ಲದೆ ಪುರಂದರವಿಠಲನ ಮತ್ತೆಲ್ಲವು ಬರೆ ಲೊಡಲೊಟ್ಟೆಮ್ಮ ||
***

pallavi
loDaka loDaka jihmara keTTa samsAravu nODammamma
anupallavi
loDaka samsAravu nammellara gatirahita mADuva loDaloTTemma
caraNam 1
Ore muNDAsu gIru gandha sirimEreyu loDaka loDaloTTemma
ghOra yama dUtaru garjisi eLevAga yAru biDisuvarillavammamma
caraNam 2
heNdiru makkaLu tande tAyigaLu hita mADuva loDaloTTemma
kaNDema dUtaru kaNDu kaNDu eLevAga kaNDu biDisuvar-yArillavammamma
caraNam 3
nitya sadAcArangaLa niSTeyu gati rahita mADalu loDaloTTemma
bhakti ondallade purandara viTTalane mattellavu bare loDeloTTemma
***