Showing posts with label ನಮೋ ನಮೋ ಶ್ರೀ ತುಳಸಿ ಪಾಹೀ ಪಾಹೀ ಕುಮತಿಯ ಪರಿಹರಿಸಿ pranesha vittala NAMO NAMO SRI TULASI PAAHI PAAHI KUMATIYA PARIHARISI. Show all posts
Showing posts with label ನಮೋ ನಮೋ ಶ್ರೀ ತುಳಸಿ ಪಾಹೀ ಪಾಹೀ ಕುಮತಿಯ ಪರಿಹರಿಸಿ pranesha vittala NAMO NAMO SRI TULASI PAAHI PAAHI KUMATIYA PARIHARISI. Show all posts

Wednesday, 3 November 2021

ನಮೋ ನಮೋ ಶ್ರೀ ತುಳಸಿ ಪಾಹೀ ಪಾಹೀ ಕುಮತಿಯ ಪರಿಹರಿಸಿ ankita pranesha vittala NAMO NAMO SRI TULASI PAAHI PAAHI KUMATIYA PARIHARISI

ನಮೋ ನಮೋ ಶ್ರೀ ತುಳಸಿ ।

ಪಾಹೀ  ಪಾಹೀ  ಕುಮತಿಯ ಪರಿಹರಿಸಿ ।  ।ಪ।

ಅಮಿತ ಮಹಿಮೆ   ಸದ್ಗುಣಗಳ ಪೂರ್ಣಿ ।

ಕಮಲೇಕ್ಷಣ ಮಧುಸೂಧನನರಸಿ ।   ।ಪ।

ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ ..... (೨)

ಅಂದದಿ ವರಪಡೆಗಿಂದಿಗೂ  ಸರ್ವರ .... (೨)

ಮಂದಿರದೊಳಗೆ ಪೂಜೆಯಗೊಳುತಲಿ ।  ।ಪ।

ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ ..... (೨)

ಹೀನದಿ ಎಣಿಸದೇ  ಕರುಣಿಸಿ ಸರ್ವರ ..... (೨)
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ ।   ।ಪ।
*********