ನಮೋ ನಮೋ ಶ್ರೀ ತುಳಸಿ ।
ಪಾಹೀ ಪಾಹೀ ಕುಮತಿಯ ಪರಿಹರಿಸಿ । ।ಪ।
ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ ।
ಕಮಲೇಕ್ಷಣ ಮಧುಸೂಧನನರಸಿ । ।ಪ।
ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ ..... (೨)
ಅಂದದಿ ವರಪಡೆಗಿಂದಿಗೂ ಸರ್ವರ .... (೨)
ಮಂದಿರದೊಳಗೆ ಪೂಜೆಯಗೊಳುತಲಿ । ।ಪ।
ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ ..... (೨)
ಹೀನದಿ ಎಣಿಸದೇ ಕರುಣಿಸಿ ಸರ್ವರ ..... (೨)
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ । ।ಪ।
*********
ಪಾಹೀ ಪಾಹೀ ಕುಮತಿಯ ಪರಿಹರಿಸಿ । ।ಪ।
ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ ।
ಕಮಲೇಕ್ಷಣ ಮಧುಸೂಧನನರಸಿ । ।ಪ।
ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ ..... (೨)
ಅಂದದಿ ವರಪಡೆಗಿಂದಿಗೂ ಸರ್ವರ .... (೨)
ಮಂದಿರದೊಳಗೆ ಪೂಜೆಯಗೊಳುತಲಿ । ।ಪ।
ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ ..... (೨)
ಹೀನದಿ ಎಣಿಸದೇ ಕರುಣಿಸಿ ಸರ್ವರ ..... (೨)
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ । ।ಪ।
*********
No comments:
Post a Comment