Showing posts with label ಮೆಚ್ಚು ಮದ್ದು ಮಾಡಿದರೆನ್ನ ಮುದ್ದು prasannavenkata. Show all posts
Showing posts with label ಮೆಚ್ಚು ಮದ್ದು ಮಾಡಿದರೆನ್ನ ಮುದ್ದು prasannavenkata. Show all posts

Friday 15 November 2019

ಮೆಚ್ಚು ಮದ್ದು ಮಾಡಿದರೆನ್ನ ಮುದ್ದು ankita prasannavenkata

by ಪ್ರಸನ್ನವೆಂಕಟದಾಸರು
ಮೆಚ್ಚು ಮದ್ದು ಮಾಡಿದರೆನ್ನ ಮುದ್ದು ಚಿನ್ನನಅಚ್ಚ ಕಾಮುಕ ನಲ್ಲೇರೆನ್ನಅಚ್ಯುತಕೃಷ್ಣನ ಪ.

ಮಾತನಾಲಿಪನಾವಾಗ ಮಡದೇರ್ಗೆ ಸೋತು ರಂಗಧಾತು ವಿಪರೀತಾಗಿದೆ ಧನಿಗಾನಂಜಿದೆ 1

ವಂಚನೆಯ ಕಲಿತ ಗೃಹದ ವಿತ್ತವೆಲ್ಲ ಸೂರ್ಯಾಡಿದಸಂಚರಿಪ ಹೊರಗೆ ನಾರೇರಸೋಂಕಿಹಾ ಕುವರಾ2

ಹುಸಿಖರೆಯ ಕಲಿತ ಹೊಸನಡೆಯರಿತಪ್ರಸನ್ವೆಂಕಟ ಮುಕುಂದ ಪರವಶನಾದ 3
*******