Friday, 15 November 2019

ಮೆಚ್ಚು ಮದ್ದು ಮಾಡಿದರೆನ್ನ ಮುದ್ದು ankita prasannavenkata

by ಪ್ರಸನ್ನವೆಂಕಟದಾಸರು
ಮೆಚ್ಚು ಮದ್ದು ಮಾಡಿದರೆನ್ನ ಮುದ್ದು ಚಿನ್ನನಅಚ್ಚ ಕಾಮುಕ ನಲ್ಲೇರೆನ್ನಅಚ್ಯುತಕೃಷ್ಣನ ಪ.

ಮಾತನಾಲಿಪನಾವಾಗ ಮಡದೇರ್ಗೆ ಸೋತು ರಂಗಧಾತು ವಿಪರೀತಾಗಿದೆ ಧನಿಗಾನಂಜಿದೆ 1

ವಂಚನೆಯ ಕಲಿತ ಗೃಹದ ವಿತ್ತವೆಲ್ಲ ಸೂರ್ಯಾಡಿದಸಂಚರಿಪ ಹೊರಗೆ ನಾರೇರಸೋಂಕಿಹಾ ಕುವರಾ2

ಹುಸಿಖರೆಯ ಕಲಿತ ಹೊಸನಡೆಯರಿತಪ್ರಸನ್ವೆಂಕಟ ಮುಕುಂದ ಪರವಶನಾದ 3
*******

No comments:

Post a Comment