Showing posts with label ಹರಿನೀನೆ ಸರ್ವಙÕ ಸ್ವತಂತ್ರ gurujagannatha vittala. Show all posts
Showing posts with label ಹರಿನೀನೆ ಸರ್ವಙÕ ಸ್ವತಂತ್ರ gurujagannatha vittala. Show all posts

Friday, 27 December 2019

ಹರಿನೀನೆ ಸರ್ವಙÕ ಸ್ವತಂತ್ರ ankita gurujagannatha vittala

by ಗುರುಜಗನ್ನಾಥದಾಸರು
ಹರಿನೀನೆ ಸರ್ವಙÕ ಸ್ವತಂತ್ರ ಸರ್ವಾಧಾರಕ ಹರಿನೀನೆ ಸರ್ವೋತ್ಪಾದಕ ಸರ್ವೇಶಹರಿನೀನೆ ಸರ್ವಜನಕಹರಿನೀನೆ ಸರ್ವಪಾಲಕಹರಿನೀನೆ ಸರ್ವಮಾರಕಹರಿನೀನೆ ಸರ್ವಪ್ರೇರಕಹರಿನೀನೆ ಸರ್ವಗತಹರಿನೀನೆ ಸರ್ವವ್ಯಾಪ್ತಾಹರಿನಿನ್ನ ಕರುಣದಿಂದ ಶಿರಿ ಜಗಜ್ಜನನಿಯಾಗಿಹರಿನಿನ್ನ ಕರುಣದಿಂದಪರಮೇಷ್ಠಿಹರಿನಿನ್ನ ಕರುಣದಿಂದ ಗಿರಿಶೇಂದ್ರರುಪದವಿಪೊಂದಿದರುಹರಿನಿನ್ನ ಕರುಣದಿಂದ ಸಕಲರು ಸ್ಥಿತಿಯನೈದಿಹÀರೋಹರಿಗುರುಜಗನ್ನಾಥವಿಠಲಾ ನಿನಗೆ ನೀನೆ ಸಮನೋ
*******