Showing posts with label ಪ್ರಾಣನಾಥನ ನೋಡಲು ಬನ್ನಿ ಹರಿದಾಸರೆಲ್ಲ venkata vittala. Show all posts
Showing posts with label ಪ್ರಾಣನಾಥನ ನೋಡಲು ಬನ್ನಿ ಹರಿದಾಸರೆಲ್ಲ venkata vittala. Show all posts

Saturday 28 December 2019

ಪ್ರಾಣನಾಥನ ನೋಡಲು ಬನ್ನಿ ಹರಿದಾಸರೆಲ್ಲ ankita venkata vittala

ಪ್ರಾಣನಾಥನ ನೋಡಲು ಬನ್ನಿ ಹರಿದಾಸರೆಲ್ಲ

ಬೇಡಿದ ಮುಕ್ತಿಯ ನಿಡುವ ನಾಡೂಳು
ನೋಡುವ ಜನರ ಕಾಡುವ ನಮ್ಮ ದೋರೆ II೧II

ಇಂದಿರೆ ಅರಸನ ಚರಣ ದ್ವ೦ದ್ವವ ಹೊಂದಿ
ಮ೦ದರಧರ ಮಧುಸೂದನ ಭಕ್ತನ II೨ II

ಹರಿಹರ ಕರಿವರದ ಪರತ್ಪರಾ
ಪುರುಷನ ಭಕ್ತನ ಪರಿಪಾಲನಮ್ಮ II೩ II

ಶ್ರೀದ ಹನುಮ ಭೀಮ ಮದ್ವಾ೦ತಗ೯ತ
ರಾಮಕೃಷ್ಣ ವೆದವ್ಯಾಸಾಪಿ೯ತ ವೆ೦ದು II೪II

ಶೃಷ್ಟಿ ಯೂಳಗೆ ಬಂದು ಮುಕ್ತ ಪುರಾನಿಂದು
ದುಷ್ಟ ದೈತ್ಯರ ಕೊಂದು ವೆಂಕಟವಿಠಲನ ದಾಸನೆಂದು II೫II
***********