Showing posts with label ಆರುತಿ ಬೆಳಗಿರೆ ರಾಜರಿಗೆ ರಾಜರಿಗೆ ಯತಿರಾಜರಿಗೆ ankita mangalangahari vittala. Show all posts
Showing posts with label ಆರುತಿ ಬೆಳಗಿರೆ ರಾಜರಿಗೆ ರಾಜರಿಗೆ ಯತಿರಾಜರಿಗೆ ankita mangalangahari vittala. Show all posts

Monday, 6 September 2021

ಆರುತಿ ಬೆಳಗಿರೆ ರಾಜರಿಗೆ ರಾಜರಿಗೆ ಯತಿರಾಜರಿಗೆ ankita mangalangahari vittala

 ankita ಮಂಗಳಾಂಗಹರಿವಿಠಲ 

ರಾಗ: ಧನ್ಯಾಸಿ ತಾಳ: ಏಕ

ಆರತಿ ಬೆಳಗಿರೆ ರಾಜರಿಗೆ ರಾಜರಿಗೆ ಯತಿರಾಜರಿಗೆ

ರಾಜರಿಗೆ ಗುರುರಾಜರಿಗೆ ಅ.ಪ

ರಕ್ಕಸರ ಮಕ್ಕಳಿಗೆ ಅಕ್ಕರೆಯಿಂದಲಿ 

ಚೊಕ್ಕ ಭಕ್ತಿಯ ಪೇಳ್ದ ಚಿಕ್ಕ ಪ್ರಹ್ಲಾದಗೆ 1

ಮಧ್ವಮತದ ಮಹಾ ತತ್ತ್ವಗಳೆಲ್ಲವ

ಸದ್ವೈಷ್ಣವರಿಗೆ ಪೇಳ್ದ ಯತಿರಾಜಗೆ 2

ಮಂಗಳವರ ಮಂತ್ರದಂಗಳದೊಳಗೆ

ಮಂಗಳಾಂಗಹರಿವಿಠಲನಕಾಂಬುವಗೆ 3

***