ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ
ಜಯ ನಾಗಾಭರಣಾ ಜಯ ಏಕದಂತ ಜಯ ಜಯ ||pa||
ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು
ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ
ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1||
ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ
ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತ
ಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2||
ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ
ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲ
ರೇಯನದೂತನು ನೀನೆ ಪಾಶಾಂಕುಶಧರನೆ ||3||
***
ಜಯ ನಾಗಾಭರಣಾ ಜಯ ಏಕದಂತ ಜಯ ಜಯ ||pa||
ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು
ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ
ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1||
ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ
ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತ
ಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2||
ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ
ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲ
ರೇಯನದೂತನು ನೀನೆ ಪಾಶಾಂಕುಶಧರನೆ ||3||
***
ಜಯ ಜಯ ಮೂಷಕಗಮನಾ ಜಯ ಜಯ ಗಜಾನನಾ
ಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ || pa ||
ಮತಿಯ ಕೊಡು ಪಾರ್ವತಿಯ ನಿಜ ತನುಜನೆ
ಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆ
ಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯ
ಪಡೆಯುವದಕ್ಕೆ ಸಾರಥಿಯಾಗು ದೇವಾ || 1 ||
ಆಕಾಶದಭಿಮಾನಿ ಅಂಗಜನ ಚಾಪ
ನಿರಾಕರಿಸಿ ಬಿಸುಟ ಲಂಬೋದರನೆ
ಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟ
ಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ || 2 ||
ಸೀತಾರಮಣನಿಂದ ಪೂಜಿತನಾಗಿ
ವನಧಿ ತೀರದಲ್ಲಿ ಮೆರೆವ ಗಣೇಶಾ
ಸೇತುಮಾಧವ ವಿಜಯವಿಠ್ಠಲರೇಯನ
ದೂತನು ನೀನೆ ಪಾಶಾಂಕುಶಧರನೆ || 3 ||
***
Jaya jaya mūṣakagamanā jaya jaya gajānanā jaya jaya nāgābharaṇā jaya ēkadanta jaya jaya || pa ||
matiya koḍu pārvatiya nija tanujane biḍade ninnanu nānu nutisuve kṣitiyoḷage śrī lakumi patiya koṇḍāḍi sadgatiya paḍeyuvadakke sārathiyāgu dēvā || 1 ||
ākāśadabhimāni aṅgajana cāpa nirākarisi bisuṭa lambōdarane ēka piṅgādigaḷa priya hastacatuṣṭa lōkadoḷu bhajisuvara vidyādā nidhiye || 2 ||
sītāramaṇaninda pūjitanāgi vanadhi tīradalli mereva gaṇēśā sētumādhava vijayaviṭhṭhalarēyana dūtanu nīne pāśāṅkuśadharane || 3 ||
Plain English
Jaya jaya musakagamana jaya jaya gajanana jaya jaya nagabharana jaya ekadanta jaya jaya || pa ||
matiya kodu parvatiya nija tanujane bidade ninnanu nanu nutisuve ksitiyolage sri lakumi patiya kondadi sadgatiya padeyuvadakke sarathiyagu deva || 1 ||
akasadabhimani angajana capa nirakarisi bisuta lambodarane eka pingadigala priya hastacatusta lokadolu bhajisuvara vidyada nidhiye || 2 ||
sitaramananinda pujitanagi vanadhi tiradalli mereva ganesa setumadhava vijayaviththalareyana dutanu nine pasankusadharane || 3 ||
***
Jaya jaya mushakagamana jaya jaya gajanana
Jaya jaya nagabarana jaya ekadamta jaya jaya ||pa||
Matiya kodu parvatiya nija tanujanebidade ninnanu nanu
Nutisuve kshitiyolagesri lakumi patiya kondadi
Sadgatiyapadeyuvadakke sarathiyagu deva ||1||
Akasadabimani angajana chapanirakarisi
Bisuta lambodarane^^Eka pingadigala priya hasta
Chatushtalokadolu Bajisuvara vidyada nidhiye ||2||
Sitaramananinda pujitanagivanadhi tiradalli
Mereva ganesasetumadhava vijayaviththala
Reyanadutanu nine pasankusadharane ||3||
***
pallavi
jaya jaya mUSaka gamanA jaya jaya gajAnanA jaya jaya nAgAbharaNA jaya Ekadanta jaya jaya
caraNam 1
matiya koDu pArvatiya nija tanujanE biDade ninnanu nAnu nutusuve kSitiyoLage
shrI lakumipatiya koNDADi sadgatiya paDeyuvadake sArathiyAgu dEva
caraNam 2
AkAshadabhimAni angajana cApa nirAkarisi bisuTa lambOdarane
Eka pingAdigaLa piriya hasta catuSTa lOkadoLu bhajisuvara vidyadAnidhiyE
caraNam 3
sItAramaNaninda pUjitanAgi vanadi tIradali mereva gaNEshA
dUtanu nInE pAshAnkushadharanE
***