Showing posts with label ಕಂಡೆ ಶ್ರೀಹರಿ ದಿವ್ಯಪಾದ ಬ್ರಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ neleyadikeshava. Show all posts
Showing posts with label ಕಂಡೆ ಶ್ರೀಹರಿ ದಿವ್ಯಪಾದ ಬ್ರಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ neleyadikeshava. Show all posts

Wednesday, 1 September 2021

ಕಂಡೆ ಶ್ರೀಹರಿ ದಿವ್ಯಪಾದ ಬ್ರಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ ankita neleyadikeshava

 ..

ಕಂಡೆ ಶ್ರೀಹರಿ ದಿವ್ಯಪಾದ - ಬ್ರ-ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ ಪ

ಸಿರಿಯು ಸೇವಿಪ ವರ ಪಾದ - ನಮ್ಮಗರುಡನಿಂದ ಹೊತ್ತು ತಿರುಗುವ ಪಾದತರಳ ಧ್ರುವನ ಕಾಯ್ದ ಪಾದ - ಮುನಿಸುರರು ನಮಿಸುವ ಲಲಿತ ಪಾದ 1

ಸರಸಿಜೋದ್ಭವ ವಂದ್ಯ ಪಾದಪುರಹರ ನಮಿತ ಪರಿಪೂರ್ಣ ಪಾದನರಗೆ ಸಾರಥಿಯಾದ ಪಾದಕೌರವ ಮೂಲ ಮುರಿದಿಟ್ಟ ಪಾದ2

ದಿವಿಜರಾಜನಿಗೊಲಿದ ಪಾದಅವಿವೇಕಿ ದಾನವರ ಕೊಂದ ಪಾದಬುವಿ ಗಯಾಪುರ ಶ್ರೇಷ್ಠ ಪಾದಭವ ಹಿಂಗಿಪಾದಿಕೇಶವ ಪಾದ3

***