ಜಯರಾಯ ಜಯರಾಯ ||pa||
ಜಯರಾಯ ನಿನ್ನ ದಯವುಳ್ಳ ಜನರಿಗೆಯವಿತ್ತು
ಜಗದೊಳು ಭಯಪರಿಹರಿಸುವ||a.pa||
ಖುಲ್ಲರಾದ ಮಾಯ್ಗಳ ಹಲ್ಲು ಮುರಿದುವಲ್ಲಭ
ಜಗಕೆ ಶ್ರೀನಲ್ಲನೆಂದರುಹಿದಿ ||1||
ಮಧ್ವರಾಯರ ಮತ ಶುದ್ಧಶರಧಿಯೊಳುಉದ್ಭವಿಸಿದ
ಗುರು ಸಿದ್ಧಾಂತಸ್ಥಾಪಕ ||2||
ಸಿರಿಹಯವದನನ ಚರಣಕಮಲವನುಭರದಿ
ಭಜಿಸುವರ ದುರಿತಗಳ ಹರಿಸುವ ||3||
***
ಜಯರಾಯ ನಿನ್ನ ದಯವುಳ್ಳ ಜನರಿಗೆಯವಿತ್ತು
ಜಗದೊಳು ಭಯಪರಿಹರಿಸುವ||a.pa||
ಖುಲ್ಲರಾದ ಮಾಯ್ಗಳ ಹಲ್ಲು ಮುರಿದುವಲ್ಲಭ
ಜಗಕೆ ಶ್ರೀನಲ್ಲನೆಂದರುಹಿದಿ ||1||
ಮಧ್ವರಾಯರ ಮತ ಶುದ್ಧಶರಧಿಯೊಳುಉದ್ಭವಿಸಿದ
ಗುರು ಸಿದ್ಧಾಂತಸ್ಥಾಪಕ ||2||
ಸಿರಿಹಯವದನನ ಚರಣಕಮಲವನುಭರದಿ
ಭಜಿಸುವರ ದುರಿತಗಳ ಹರಿಸುವ ||3||
***
..
ಜಯರಾಯ ಜಯರಾಯ ಪ.
ಜಯರಾಯ ನಿನ್ನ ದಯವುಳ್ಳ ಜನರಿಗೆಯವಿತ್ತು
ಜಗದೊಳು ಭಯಪರಿಹರಿಸುವ ಅ.ಪ.
ಖುಲ್ಲರಾದ ಮಾಯ್ಗಳ ಹಲ್ಲು ಮುರಿದು
ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದಿ 1
ಮಧ್ವರಾಯರ ಮತ ಶುದ್ಧಶರಧಿಯೊಳು
ಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ 2
ಸಿರಿಹಯವದನನ ಚರಣಕಮಲವನು
ಭರದಿ ಭಜಿಸುವರ ದುರಿತಗಳ ಹರಿಸುವ 3
***