ರಾಗ ಮೋಹನ. ಛಾಪು ತಾಳ )
ಮುದ್ದು ಕೊಡೊ ಬಾರೊ ತಂದೆ ರಂಗಯ್ಯ, ನಿನ್ನ
ಸುದ್ದಿ ಕೇಳಿದರೆ ಸಾಕೋ ಕೃಷ್ಣಯ್ಯ ||ಪ||
ಎಲ್ಲಿ ಹುಟ್ಟಿದರೇನೊ ರಂಗಯ್ಯ, ನೀನು
ಗೊಲ್ಲನಲ್ಲನೆಂಬೊ ಸಿರಿ ಕೃಷ್ಣಯ್ಯ ||
ರಾಯರ ಮನೆಯಲ್ಲಿ ರಂಗಯ್ಯ, ನಿನ್ನ
ಮಾಯ ಮರ್ಮವನು ಕಾಣೆ ಕೃಷ್ಣಯ್ಯ ||
ಅಣ್ಣ ನೀನು ಕೂಡಿ ಆಡೊ ರಂಗಯ್ಯ, ನೀನು
ಬುದ್ಧಿವಂತನಾಗಿ ಇರೊ ಕೃಷ್ಣಯ್ಯ ||
ಚೋರನಾಗದಿರೋ ರಂಗಯ್ಯ, ನೀನು
ಅಂದ ತೋರಬೇಡ ಸಿರಿ ಕೃಷ್ಣಯ್ಯ
ಮಾನ ತೆರ ಹೋಗ ಬೇಡ ರಂಗಯ್ಯ, ಅವರ
ಬೂತಮಾಡಬೇಡ ಕೃಷ್ಣಯ್ಯ ||
ತಾಯಿ ನೀನು ತಂದೆನೆಂದೆ ರಂಗಯ್ಯ, ಅವರ
ಬಾಯ್ಗೆ ಅಂಜುತಿ ಸಿರಿ ಕೃಷ್ಣಯ್ಯ ||
ಸೃಷ್ಟಿಕರ್ತ ಬಾರೊ ತಂದೆ ರಂಗಯ್ಯ, ನೀನು
ಪುರಂದರ ವಿಠಲಾದ ಕೃಷ್ಣಯ್ಯ ||
***
ಮುದ್ದು ಕೊಡೊ ಬಾರೊ ತಂದೆ ರಂಗಯ್ಯ, ನಿನ್ನ
ಸುದ್ದಿ ಕೇಳಿದರೆ ಸಾಕೋ ಕೃಷ್ಣಯ್ಯ ||ಪ||
ಎಲ್ಲಿ ಹುಟ್ಟಿದರೇನೊ ರಂಗಯ್ಯ, ನೀನು
ಗೊಲ್ಲನಲ್ಲನೆಂಬೊ ಸಿರಿ ಕೃಷ್ಣಯ್ಯ ||
ರಾಯರ ಮನೆಯಲ್ಲಿ ರಂಗಯ್ಯ, ನಿನ್ನ
ಮಾಯ ಮರ್ಮವನು ಕಾಣೆ ಕೃಷ್ಣಯ್ಯ ||
ಅಣ್ಣ ನೀನು ಕೂಡಿ ಆಡೊ ರಂಗಯ್ಯ, ನೀನು
ಬುದ್ಧಿವಂತನಾಗಿ ಇರೊ ಕೃಷ್ಣಯ್ಯ ||
ಚೋರನಾಗದಿರೋ ರಂಗಯ್ಯ, ನೀನು
ಅಂದ ತೋರಬೇಡ ಸಿರಿ ಕೃಷ್ಣಯ್ಯ
ಮಾನ ತೆರ ಹೋಗ ಬೇಡ ರಂಗಯ್ಯ, ಅವರ
ಬೂತಮಾಡಬೇಡ ಕೃಷ್ಣಯ್ಯ ||
ತಾಯಿ ನೀನು ತಂದೆನೆಂದೆ ರಂಗಯ್ಯ, ಅವರ
ಬಾಯ್ಗೆ ಅಂಜುತಿ ಸಿರಿ ಕೃಷ್ಣಯ್ಯ ||
ಸೃಷ್ಟಿಕರ್ತ ಬಾರೊ ತಂದೆ ರಂಗಯ್ಯ, ನೀನು
ಪುರಂದರ ವಿಠಲಾದ ಕೃಷ್ಣಯ್ಯ ||
***
pallavi
muddu koDo bAro tande rangayya ninna suddi kELidare sAkO krSNayya
caraNam 1
elli huTTidarEno rangayya nInu gollanallanembo siri krSNayya
caraNam 2
rAyara maneyalli rangayya ninna mAya marmavanu kANe krSNayya
caraNam 3
aNNa nInu kUDi Ado rangayya nInu buddhivantanAgi iro krSNayya
caraNam 4
cOranAgadirO rangayya nInu anda tOra bEDa siri krSNayya
caraNam 5
mAna tera hOga bEDa rangayya avara bhUtamADa bEDa krSNayya
caraNam 6
tAyi nInu tandanende rangayya avara bAyge anjudi siri krSNayya
caraNam 7
shrSTi karta bAro tande rangayya nInu purandara viTTalADa krSNayya
***