..
ಮಾರಮೋಹನಾಂಗಗೀಗ | ಮಾರಮೋಹನಾಂಗಗೀಗ |
ಮಾಡಿರಾರುತಿ ಸಖಿ ಗೋಪಾಲಕೃಷ್ಣಗೆ ಪ
ದಿವ್ಯಚಾರು ಚಂದ್ರವದನಾ | ದಿವ್ಯ ಚಾರುಚಂದ್ರವದನಾ |
ಆನಂದದಿಂದಲಿ ಸಖಿ ಗೋಪಾಲಕೃಷ್ಣಗೆ 1
ಶಾಂತಿ ಶುಭವು ಕಾಣೆ ಮನದಿ |
ಮೋದ ಬೀರುವವಗೆ ಸಖಿ ಮೋದದಿಂದಲಿ 2
ಶಾಮಸುಂದರಾಂಗೀಗÀ | ಶಾಮಸುಂದರರಾಂಗಗೀಗ |
ಮಾಡಿರಾರುತಿ ಸಖಿ ಗೋಪಾಲಕೃಷ್ಣಗೆ 3
***