by ಗುರುತಂದೆವರದಗೋಪಾಲ ವಿಠಲ
ನಿನ್ನ ಸ್ಮರಿಸುವ ಮನ ಕೊಡು ನೀ ಎನಗೆ ನಿರುತಎನಗೆ ತಂದೆ ತಾಯಿ ಸಕಲ ಬಂಧು ಬಳಗವು ನೀನೆಒಂದು ಕಾಣದ ಮಂಗನಾದೆ ಇಂದುಹೊತ್ತು ಹೋಯಿತು ವ್ಯರ್ಥ ನಿನ್ನಾ ಕಾಣದಲೆ ಎನಗೆಯತ್ತಿದ್ದರೇನು ನಿನಗಲ್ಲದವನುಶ್ರೀ ಮಧ್ವಶಾಸ್ತ್ರವ ತಿಳಿಸಿ ಉದ್ಧರಿಸು ಎನ್ನಸದ್ಭಕ್ತರಲಿ ಇಟ್ಟು ಕಾಪಾಡು ಎನ್ನತದ್ಭಕ್ತನ ಮಾಡಿಕೋ ತವ ಧ್ಯಾನ ಕೊಟ್ಟೆನಗೆಹೇಡಿ ಜೀವನನಾಗಿ ನಾ ನಿನ್ನ ಮರೆತೆನಾನೆಂಬೊ ಭಗವದ್ರೂಪವ ನೋಡುನಾನೆಂಬೊ ಭಗವದ್ರೂಪದ ಸಂಸ್ಕøತಿಯ ನೀಡೆಲೊ ಎನಗೆನಾನೆಂಬೊ ಸ್ಮøತಿಯ ನೀಡದಿರೆನಗೆನಾನು ನನ್ನದು ಎಲ್ಲ ನಿನ್ನ ಪರವಾಗಲಿಎಂದು ಶ್ರೀಹರಿಯ ಸಿರಿಸಹ ತೋರುವಿ ಎನಗೆಎಂದೆಂದು ನೀನೆ ನಿಜ ಬಂಧು ಎನಗೆಎಂದೆಂದು ಸ್ಮøತಿಯಲ್ಲಿ ನೀನಿದ್ದು ತಿಳಿಸುತಿರುನಿನ್ನವರಲ್ಲಿ ಎಂದೆಂದು ದ್ವೇಷವಕೊಡದಿರು ಎನಗೆನಿನ್ನ ಶ್ರೀಪಾದ ರಜದಲ್ಲಿ ನೀ ತೋರು ಎನಗೆಸತತ ಎಲ್ಲೇಲ್ಲಾ ಎನಗೆ ನೀ ಪೊಳೆಯುತಿರುಯಾಕಿಷ್ಟು ನಿರ್ದಯ ಎನಮ್ಯಾಲೆ ನಿನಗೆತಂದೆವರದರಾಜರ ಅತ್ಯಂತ ಕೃಪೆ ತೋರಿಸುಗುರುತಂದೆವರದಗೋಪಾಲವಿಠಲನ ಸಹ ಪರಿವಾರ ಸಹ ನೀ ಬಂದು ತೋರೆನ್ನ ಮನದಲ್ಲಿ