Showing posts with label ಳಳ- RSS- ಹಿಮಗಿರಿಯಾ ಶೃಂಗ others HIMAGIRIYA SHRUNGA rss. Show all posts
Showing posts with label ಳಳ- RSS- ಹಿಮಗಿರಿಯಾ ಶೃಂಗ others HIMAGIRIYA SHRUNGA rss. Show all posts

Friday, 24 December 2021

ಹಿಮಗಿರಿಯಾ ಶೃಂಗ others HIMAGIRIYA SHRUNGA rss

RSS song  

ಹಿಮಗಿರಿಯಾ ಶೃಂಗ ದೇವನದೀ ಗಂಗಾ

ಮನದಲಿ ಮೂಡಿಪ ಭಾವವಿನೂತನ

ಅನುಪಮ ಉತ್ತುಂಗಾ ||ಪ||

ದಿವ್ಯ ಸನಾತನ ಸಂಸ್ಕೃತಿಗೆ ವೇದಪುರಾಣವೇ ಸಾಕ್ಷಿಗಳು

ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು

ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿ ಮಹಲುಗಳು ||೧||

ಆ ಸುರಲೋಕವ ಮೀರಿಸುವಾ ನಾಡಿಗೆ ಧುಮುಕಿದ ಭಾಗೀರಥೀ

ಭಾರತಮಾತೆಯ ಸಂಗದಲಿ ಧನ್ಯತೆಯಾಂತಿಹ ಭಾಗ್ಯವತೀ

ಹಿಂದೂ ದೇಶದ ಕಣಕಣ ಜನಮನ ಪಾವನಗೊಳಿಸಿಹ ಪುಣ್ಯವತೀ ||೨||

ಸೋಲೇ ಗೆಲುವಿನ ಸೋಪಾನ ದುಡುಕದೆ ನಡೆ ನೀ ಜೋಪಾನ

ನೋವಲಿ ನೊಂದಿಹ ಬಂಧುವಿಗೆ ನೀಡುತ ಧೈರ್ಯ ಸಮಾಧಾನ

ಮಾತೆಯ ಗೌರವ ರಕ್ಷಣೆಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ ||೩||

***

himagiriyA SRuMga dEvanadI gaMgA

manadali mUDipa BAvavinUtana

anupama uttuMgA ||pa||

divya sanAtana saMskRutige vEdapurANavE sAkShigaLu

hiMduvinunnati avanatige sAkShi himAdriya SiKaragaLu

aMjuva edeyali dhairyada paMjanu urisuva maMji mahalugaLu ||1||

A suralOkava mIrisuvA nADige dhumukida BAgIrathI

BAratamAteya saMgadali dhanyateyAMtiha BAgyavatI

hiMdU dESada kaNakaNa janamana pAvanagoLisiha puNyavatI ||2||

sOlE geluvina sOpAna duDukade naDe nI jOpAna

nOvali noMdiha baMdhuvige nIDuta dhairya samAdhAna

mAteya gourava rakShaNegAgi muDipAgiralemmaya prANa ||3||