ಅಂಬಾತನಯ ಹೇರಂಬ
ಕರುಣಾಂಬುಧೆ ತವ ಚರಣಾಂಬುಜಕೆರಗುವೆ ।।ಪ।।
ದಶನ ಮೋದಕ ಪಾಶಾಂಕುಶ ಪಾಣಿ
ಅಸಮ ಚಾರುದೇಷ್ಣ ಕುಸುಮನಾಭನ ಪುತ್ರ ।।೧।।
ವೃಂದಾರಕವೃಂದವಂದಿತ ಚರಣಾರ-
ವಿಂದಯುಗಳ ದಯದಿಂದ ನೋಡೆನ್ನ ।।೨।।
ಯೂಥಪವದನ ಪ್ರದ್ಯೋತಸನ್ನಿಭ ಜಗ
ನ್ನಾಥವಿಠಲನ ಸಂಪ್ರೀತಿ ವಿಷಯ ।।೩।।
****
ರಾಗ : ಕಾಚ್ ತಾಳ : ಆದಿ (raga, taala may differ in audio)
amba thaneya he ramba poorna||pa||
karunambudhi thava saranake eraguve||a.pa||
dhasana modhaka pashangusha paani
asama charudheshna kusumanabhana putra||1||
brundaraka vrindha vandhitha charana
aravindhayugala daya dhindha thorenna||2||
yugapa vadhana prathyodha sannitha
jagannatha vittalana sampreeti vishaya jaya||3||
***
ಅಂಬಾತನಯ ಹೇರಂಬ ಪೂರ್ಣಕರು ||pa||
ಣಾಂಬುಧೇ ತವ ಚರಣಾಂಬುಜ ಕೆರಗುವೆ ||a.pa||
ದಶನ ಮೋದಕ ಪಾಶಾಂಕುಳ ಪಾಣೇ
ಅಸಮಸಹಸ ಚರುದೇಷ್ಣ ವಂದಿಪೆ ||1||
ವೃಂದಾರಕ ವೃಂದವಂದಿತ ಚರಣಾರ
ವಿಂದುಯುಗಳ ದಯದಿಂದ ತೋರೆನಗೆ ||2||
ಯೂಥಪವದನ ಪ್ರದ್ಲೋತ ಸನ್ನಿಭ ಜಗ
ನ್ನಾಥ ವಿರು ಸಂಪ್ರೀತಿ ವಿಜಯ ಜಯ ||3||
*******
ಣಾಂಬುಧೇ ತವ ಚರಣಾಂಬುಜ ಕೆರಗುವೆ ||a.pa||
ದಶನ ಮೋದಕ ಪಾಶಾಂಕುಳ ಪಾಣೇ
ಅಸಮಸಹಸ ಚರುದೇಷ್ಣ ವಂದಿಪೆ ||1||
ವೃಂದಾರಕ ವೃಂದವಂದಿತ ಚರಣಾರ
ವಿಂದುಯುಗಳ ದಯದಿಂದ ತೋರೆನಗೆ ||2||
ಯೂಥಪವದನ ಪ್ರದ್ಲೋತ ಸನ್ನಿಭ ಜಗ
ನ್ನಾಥ ವಿರು ಸಂಪ್ರೀತಿ ವಿಜಯ ಜಯ ||3||
*******