RAO COLLECTIONS SONGS refer remember refresh render DEVARANAMA
ಶ್ರೀ ರಾಮಗೆ ಆರುತಿಯನು ನಾರಿಯರು ಬೆಳಗುವೆವು (ಪ )
ದಶರಥನ ಪ್ರೇಮ ಪುತ್ರನಿಗೆ ಭರತನ ಅನುಜಗೆ ಪಾಲಗೆ (1)
ಇಂದು ವದನೆಯರ ಮಂದ ಹಾಸದಿಂದ ಚಂದದಿಂದ ಪ್ರಜೆಗಳ ಪೊರೆದಗೆ (2)
ಘೋರ ರಾವಣನ ಗರ್ವ ಭಂಗ ಮಾಡಿ ಪ್ರೇಮದಿಂದ ಸೀತೆಯ ಪೊರೆದಗೆ (3)
***