Showing posts with label ಶರಣು ಶರಣು ಶರಣುಮತ್ಸ್ಯನೆ ಕೂರ್ಮ shree krishna SHARANU SHARANU SAHARU MATSYANE KOORMA. Show all posts
Showing posts with label ಶರಣು ಶರಣು ಶರಣುಮತ್ಸ್ಯನೆ ಕೂರ್ಮ shree krishna SHARANU SHARANU SAHARU MATSYANE KOORMA. Show all posts

Monday, 29 March 2021

ಶರಣು ಶರಣು ಶರಣುಮತ್ಸ್ಯನೆ ಕೂರ್ಮ ankita shree krishna SHARANU SHARANU SAHARU MATSYANE KOORMA


 ರಾಗ : ಸಿಂಧುಭೈರವಿ    ಮಿಶ್ರಛಾಪು


Audio by Vidwan Sumukh Moudgalya

ಶ್ರೀ ವ್ಯಾಸರಾಜರ ಕೃತಿ 


ಶರಣು ಶರಣು ॥ಪ॥


ಶರಣುಮತ್ಸ್ಯನೆ ಕೂರ್ಮಕ್ರೋಡನೆ

ನರಹರಿಯೆ ವಟುಭಾರ್ಗವ

ಶರಣುರಾಘವ ಕೃಷ್ಣ ಬುದ್ಧನೆ

ಶರಣು ಕಲ್ಕಿಯ ರೂಪನೆ ॥೧॥


ನಂಬಿದೆನು ನಾ ನಿನ್ನ ಕೇಶವ

ನಾರಾಯಣನೇ ಮಾಧವ

ಅಂಬುಜಾಕ್ಷ ಗೋವಿಂದ ವಿಷ್ಣುವೇ

ಸಂಭ್ರಮದಿ ಮಧುಸೂದನ ॥೨॥


ಕರುಣದಲಿ ರಕ್ಷಿಸು ತ್ರಿವಿಕ್ರಮ

ಕಿರಿಯ ವಾಮನ ಶ್ರೀಧರ

ಪರಮಪಾವನ ಹೃಷೀಕೇಶನೆ

ಪದ್ಮನಾಭ ದಾಮೋದರ ॥೩॥


ವಾಸವಾರ್ಚಿತ ಸಂಕರುಷಣ

ವಾಸುದೇವ ಪ್ರದ್ಯುಮ್ನನೆ

ಶ್ರೀಶ ಅನಿರುದ್ಧ ಪುರುಷೋತ್ತಮ

ನೀ ಸಲಹೊ ಅಧೋಕ್ಷಜ ॥೪॥


ಶ್ರುತಿಗಗೋಚರ ನಾರಸಿಂಹಾ-

ಚ್ಯುತ ಜನಾರ್ದನುಪೇಂದ್ರನೆ

ಚತುರವಿಂಶತಿ ನಾಮದಲ್ಲಿಹ

ಚತುರ ಹರಿ ಶ್ರೀಕೃಷ್ಣನೆ ॥೫॥

***


ಶರಣು ಶರಣು ॥ಪ॥


ಶರಣುಮತ್ಸ್ಯನೆ ಕೂರ್ಮಕ್ರೋಡ

ನರಹರಿ ವಟುಭಾರ್ಗವ

ಶರಣುರಾಘವ ಕೃಷ್ಣ ಬುದ್ಧ

ಶರಣು ಕಲ್ಕಿ ರೂಪನೆ ॥ 1 ॥


ನಂಬಿದೆನು ನಾ ನಿನ್ನ ಕೇಶವ

ನಾರಾಯಣನೇ ಮಾಧವ

ಅಂಬುಜಾಕ್ಷ ಗೋವಿಂದ ವಿಷ್ಣು

ಸಂಭ್ರಮದಿ ಮಧುಸೂದನ ॥ 2 ॥


ಕರುಣದಲಿ ರಕ್ಷಿಸು ತ್ರಿವಿಕ್ರಮ

ಕಲಿತ (ಕಿರಿಯ) ವಾಮನ ಶ್ರೀಧರ

ಪರಮಪಾವನ ಹೃಷೀಕೇಶನೆ

ಪದ್ಮನಾಭ ದಾಮೋದರ ॥ 3 ॥


ವಾಸವಾರ್ಚಿತ ಸಂಕರುಷಣ

ವಾಸುದೇವ ಪ್ರದ್ಯುಮ್ನನೆ

ಶ್ರೀಶ ಅನಿರುದ್ಧ ಪುರುಷೋತ್ತಮ

ನೀ ಸಲಹೊ ಅಧೋಕ್ಷಜ ॥ 4 ॥


ಶ್ರುತಿಗಗೋಚರ ನಾರಸಿಂಹಾ-

ಚ್ಯುತ ಜನಾರ್ದನುಪೇಂದ್ರನೆ

ಚತುರವಿಂಶತಿ ನಾಮದಲ್ಲಿಹ

ಚತುರ ಹರಿ ಶ್ರೀಕೃಷ್ಣನೆ ॥5 ॥

***


Śaraṇu śaraṇu॥pa॥


śaraṇumatsyane kūrmakrōḍa narahari vaṭubhārgava śaraṇurāghava kr̥ṣṇa bud’dha śaraṇu kalki rūpane॥ 1॥


nambidenu nā ninna kēśava nārāyaṇanē mādhava ambujākṣa gōvinda viṣṇu sambhramadi madhusūdana॥ 2॥


karuṇadali rakṣisu trivikrama kalita (kiriya) vāmana śrīdhara paramapāvana hr̥ṣīkēśane padmanābha dāmōdara॥ 3॥


vāsavārcita saṅkaruṣaṇa vāsudēva pradyumnane śrīśa anirud’dha puruṣōttama nī salaho adhōkṣaja॥ 4॥


śrutigagōcara nārasinhā- cyuta janārdanupēndrane caturavinśati nāmadalliha catura hari śrīkr̥ṣṇane॥5॥


Plain English


Saranu saranu॥pa॥


saranumatsyane kurmakroda narahari vatubhargava saranuraghava krsna bud’dha saranu kalki rupane॥ 1॥


nambidenu na ninna kesava narayanane madhava ambujaksa govinda visnu sambhramadi madhusudana॥ 2॥


karunadali raksisu trivikrama kalita (kiriya) vamana sridhara paramapavana hrsikesane padmanabha damodara॥ 3॥


vasavarcita sankarusana vasudeva pradyumnane srisa anirud’dha purusottama ni salaho adhoksaja॥ 4॥


srutigagocara narasinha- cyuta janardanupendrane caturavinsati namadalliha catura hari srikrsnane॥5॥

***