Showing posts with label ಅರ್ಥಿವಿನೋದವ ಮಾಡುತ others. Show all posts
Showing posts with label ಅರ್ಥಿವಿನೋದವ ಮಾಡುತ others. Show all posts

Friday, 27 December 2019

ಅರ್ಥಿವಿನೋದವ ಮಾಡುತ others

by ಗಲಗಲಿಅವ್ವನವರು
ಅರ್ಥಿವಿನೋದವ ಮಾಡುತ
ಸ್ವಸ್ಥದಲೆ ಕುಳಿತರು ಎಲ್ಲಚಿತ್ತ ಜನೈಯನ 
ಸಹಿತಾಗಿಸಹಿತಾಗಿ ಶಚಿವಾಣಿ
ಮುತ್ತಿನಾರತಿಯ ಬೆಳಗಿರೆ 1

ರಂಗ ರುಕ್ಮಿಣಿ ಭಾಮೆಯರಿಗೆ
ಶೃಂಗಾರದ ಲೈವರಿಗೆಅಂಗನೆÉಸುಭದ್ರೆ 
ದ್ರೌಪತಿದ್ರೌಪತಿಗೆ ವಾಣಿಯರು
ಮಂಗಳಾರತಿಯ ಬೆಳಗಿರೆÉ 2

ಉಲ್ಹಾಸದಲಿಅಮರರುಚಲ್ವ ರಮಿ ಅರಸಗೆಮಲ್ಲಿಗೆಸೂರ್ಯಾಡಿಐವರುಐವರು 
ಎನುತಲಿಎಲ್ಲರೂ ಹರುಷ ಬಡುವರು 3
********