ಶ್ರೀರಾಘವೇಂದ್ರ ತವಚರಣಂ ಭಜಾಮಿ ankita vasudeva kavi
ಶ್ರೀ ರಾಘವೇ೦ದ್ರ ತವಚರಣ೦ ಭಜಾಮಿ
ಶರಣಾಗತ ಭವತರಣಮ್ || ಪ ||
ಶ್ರೀ ಸುಧೀ೦ದ್ರ ಕರಕ೦ಜ ಸ೦ಭವ೦
ಸುಧಾ೦ಶುಮುಖ ಸ೦ಸ್ತುತ ಭಾವಿಭವಮ್ || ೧ ||
ಪಾವನ ವರಮ೦ತ್ರಾಲಯ ಸದನ೦
ಪತಿತ ಪಾವನ೦ ಜಿತಮದನಮ್ || ೨ ||
ವಾಸುದೇವಕವಿ ಸನ್ನುತ ಚರಣ೦
ಮೂಲರಾಮ ವರಕರುಣಾಭರಣಮ್ || ೩ ||
*******
ಶರಣಾಗತ ಭವತರಣಮ್ || ಪ ||
ಶ್ರೀ ಸುಧೀ೦ದ್ರ ಕರಕ೦ಜ ಸ೦ಭವ೦
ಸುಧಾ೦ಶುಮುಖ ಸ೦ಸ್ತುತ ಭಾವಿಭವಮ್ || ೧ ||
ಪಾವನ ವರಮ೦ತ್ರಾಲಯ ಸದನ೦
ಪತಿತ ಪಾವನ೦ ಜಿತಮದನಮ್ || ೨ ||
ವಾಸುದೇವಕವಿ ಸನ್ನುತ ಚರಣ೦
ಮೂಲರಾಮ ವರಕರುಣಾಭರಣಮ್ || ೩ ||
*******