Showing posts with label ಬಾರಯ್ಯ ಗೋವಿಂದಾ ನಂದಾ gurumahipati. Show all posts
Showing posts with label ಬಾರಯ್ಯ ಗೋವಿಂದಾ ನಂದಾ gurumahipati. Show all posts

Wednesday, 1 September 2021

ಬಾರಯ್ಯ ಗೋವಿಂದಾ ನಂದಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಬಾರೈಯ್ಯಾ ಗೋವಿಂದಾ ನಂದಾ | ಶ್ರೀವಧು ಲೋಲಾ ಸುರಜನ ಪಾಲಾ | ಸುಮನಾಮಾಲಧರ ಘನ ನೀಲಾ 1 

ಭುವನಾಧಾರ ಭೂಬಯ ಹಾರಾ | ದುರಿತ ನಿವಾರಾ 2 

ದಾನವ ಮಥನಾ ಕೌಸ್ತು ಭಾಭರಣಾ | ಘನಗುರು ಮಹಿಪತಿ ನಂದನ ಪ್ರಾಣ 3

***