Showing posts with label ಆಡುತ ಬಾರಮ್ಮಾ ನಲಿ ನಲಿದಾಡುತ ಬಾರಮ್ಮಾ helavana katte AADUTA BAARAMMA NALI NALIDAADUTA BAARAMMA. Show all posts
Showing posts with label ಆಡುತ ಬಾರಮ್ಮಾ ನಲಿ ನಲಿದಾಡುತ ಬಾರಮ್ಮಾ helavana katte AADUTA BAARAMMA NALI NALIDAADUTA BAARAMMA. Show all posts

Saturday, 4 December 2021

ಆಡುತ ಬಾರಮ್ಮಾ ನಲಿ ನಲಿದಾಡುತ ಬಾರಮ್ಮಾ ankita helavana katte AADUTA BAARAMMA NALI NALIDAADUTA BAARAMMA

 .


ರಚನೆ : ಶ್ರೀ ಹೆಳವನಕಟ್ಟೆ ಗಿರಿಯಮ್ಮ

Lyrics : Sri Helavanakatte Giriyamma


ಅಂಕಿತನಾಮ : ಶ್ರೀ ಹೆಳವನಕಟ್ಟೆ ರಂಗ

Ankitanama   : Sri Helavanakatte Ranga


ಆಡುತ ಬಾರಮ್ಮಾ

ನಲಿ ನಲಿದಾಡುತ ಬಾರಮ್ಮಾ ||ಪ||


ಆಡುತ ವರಗಳಾ ನೀಡುತ ಕರುಣದಿ 

ನೋಡುತ್ತಾ ದಯದಿಂದಾ

ಲಕ್ಷ್ಮಿ ||ಅ.ಪ||


ಬೇಸರವು ಬೇಡಮ್ಮಾ 

ದಾಸರ ದಾಸಿಯು ನಾ ನಿಮ್ಮ

ವಾಸನಪೂರಿತೆ ವನರುಹ ನೇತ್ರೆ

ಸಾಸಿರನಾಮದ ವಾಸುದೇವನ ಸತಿ  ||೧||


ಕರೆದರೆ ಓಯೆಂದು ತಾಯೆ ಎನ್ನ

ಮೊರೆಯ ಲಾಲಿಸೆ ನೀ ಬಂದು

ದುರಿತಗಳನೆಲ್ಲಾ ಪರಿಹರಿಸುವ ನಿಮ್ಮ

ಕರುಣಾಮೃತವನು ಸ್ಮರಿಸುವೆ ಅನುದಿನ ||೨||


ಧರಣಿಯೊಳುನ್ನತವಾದ ಹೆಳವನಕಟ್ಟೆ

ಗಿರಿಯೊಳು ನೆಲೆಸಿದ

ಪರಮ ಪವಿತ್ರಳೆ ಕರುಣಾ ಸಿಂಧುವೆ

ವರವನ್ನು ಕೊಡುತ್ತಾ ಬೇಗದಿಂದಲಿ ||೩||

***


Aduta baramma

nali nalidaduta baramma ||pa||


Aduta varagala niduta karunadi 

nodutta dayadinda

lakshmi ||a.pa||


Besaravu bedamma

dasara dasiyu na nimma

vasanapurite vanaruha netre

sasiranamada vasudevana sati ||1||


Karedare oyendu taye enna

moreya lalise ni bandu

duritagalanella pariharisuva nimma

karunamrutavanu smarisuve anudina ||2||


Dharaniyolunnatavada helavanakatte

giriyolu nelesida

parama pavitrale karuna sindhuve

varavannu kodutta begadindali ||3||

***

.ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ ||ಪ||


ಆಡುತ ವರಗಳ ನೀಡುತ ಕರುಣದಿ |

ನೋಡುತ್ತಾ ದಯದಿಂದಾ ಲಕ್ಷ್ಮೀ ||ಅ. ಪ||


ಬೇಸರವು ಬೇಡಮ್ಮಾ ದಾಸರ ದಾಸಿಯು ನಾ ನಿಮ್ಮ |

ವಾಸನ ಪೂರಿತೆ ವನರುಹನೇತ್ರೆ |

ಸಾಸಿರ ನಾಮದ ವಾಸುದೇವನ ಸತಿ ||೧||


ಕರೆದರೆ ಓ ಎಂದು ತಾಯೆ ಎನ್ನ ಮೊರೆಯಲಾಲಿಸೆ ನೀ ಬಂದು |

ದುರಿತಗಳನೆಲ್ಲಾ ಪರಿಹರಿಸುವ ನಿಮ್ಮ |

ಕರುಣಾಮೃತವನು ಸ್ಮರಿಸುವೆ ಅನುದಿನ ||೨||


ಧರೆಯೊಳುನ್ನತವಾದ ಹೆಳವನ ಕಟ್ಟೆ ಗಿರಿಯೊಳು ನೆಲೆಸಿದ |

ಪರಮ ಪವಿತ್ರಳೆ ಕರುಣಾ ಸಿಂಧುವೆ |

ವರವನು ಕೊಡುತ್ತಾ ಬೇಗಾದಿಂದಲಿ ||೩||

***


Āḍuta bāram’ma nali nalidāḍuta bāram’ma ||pa||


āḍuta varagaḷa nīḍuta karuṇadi | nōḍuttā dayadindā lakṣmī ||a. Pa||


bēsaravu bēḍam’mā dāsara dāsiyu nā nim’ma |


vāsana pūrite vanaruhanētre |


sāsira nāmada vāsudēvana sati ||1||


karedare ō endu tāye enna moreyalālise nī bandu |


duritagaḷanellā pariharisuva nim’ma |


karuṇāmr̥tavanu smarisuve anudina ||2||


dhareyoḷunnatavāda heḷavana kaṭṭe giriyoḷu nelesida |


parama pavitraḷe karuṇā sindhuve |


varavanu koḍuttā bēgādindali ||3||

***