Showing posts with label ಎಂಥ ಸುಖ ಎಂಥ ಸುಖ ಎಂಥ ಸುಖವ prasannavenkata. Show all posts
Showing posts with label ಎಂಥ ಸುಖ ಎಂಥ ಸುಖ ಎಂಥ ಸುಖವ prasannavenkata. Show all posts

Friday, 8 November 2019

ಎಂಥ ಸುಖ ಎಂಥ ಸುಖ ಎಂಥ ಸುಖವ ankita prasannavenkata

by ಗಲಗಲಿಅವ್ವನವರು
ಎಂಥ ಸುಖ ಎಂಥ ಸುಖ ಎಂಥ ಸುಖವಲಕ್ಷ್ಮಿಕಾಂತನ ಪೂಜಿಸಿ ಸಂತೋಷ ಪಡುವರುಕುಂತಿ ಮಕ್ಕಳುಕೆಲದಿಪ.

ಜಾಳಿಗೆ ಮುತ್ತಿನ ಕವಚಭಾಳ ರತ್ನಗಳ ವಸ್ತಏಳು ಲೋಕಗಳ ಬೆಳಗುವಏಳು ಲೋಕಗಳ ಬೆಳಗುವ ಪೀತಾಂಬರವ್ಯಾಳಾಶಯನಗೆ ದೊರೆಕೊಟ್ಟ 1

ಸರಮುತ್ತು ಹೆಣಿಸಿದ ಬರಿಯ ಮಾಣಿಕದ ವಸ್ತಧರೆಯೆಲ್ಲ ಬೆಳಗುವಪಟ್ಟಾವಳಿಧರೆಯೆಲ್ಲ ಬೆಳಗುವಪಟ್ಟಾವಳಿಕುಪ್ಪುಸನಾರಿ ರುಕ್ಮಿಣಿಗೆ ದೊರೆ ಕೊಟ್ಟ 2

ಮುತ್ತು ಮಾಣಿಕ ರತ್ನ ತೆತ್ತಿಸಿದ ಆಭರಣಹತ್ತು ದಿಕ್ಕುಗಳ ಬೆಳಗುವಹತ್ತು ದಿಕ್ಕುಗಳ ಬೆಳಗುವ ಛsÀತ್ರ ಚಾಮರಸತ್ಯಭಾಮೆಗೆ ದೊರೆಕೊಟ್ಟ 3

ಆನೆ ಕುದುರೆಯ ಸಾಲು ಎಷ್ಟೋ ರಥಗಳುಮಾನದ ಕಾಲಾಳು ಮೊದಲಾಗಿಮಾನದ ಕಾಲಾಳು ಮೊದಲಾಗಿ ಹರುಷದಿಶ್ರೀನಿವಾಸಗೆ ದೊರೆಕೊಟ್ಟ 4

ಕುದುರೆ ಪಲ್ಲಕ್ಕಿ ರಥಸಾಲು ಬಿರುದಿನ ನೌಬತ್ತುಛsÀತ್ರ ಚಾಮರವು ಮೊದಲಾದಛsÀತ್ರ ಚಾಮರ ಮೊದಲಾದ ಉಚಿತವಮುದದಿ ರುಕ್ಮಿಣಿಗೆ ದೊರೆ ಕೊಟ್ಟ 5

ಸಾವಿರ ಅಬುಜ ಕುದರಿ ಸಾಲಾದ ರಥಗಳುಮ್ಯಾಲೆ ಪಲ್ಲಕ್ಕಿ ಮೊದಲಾಗಿಮ್ಯಾಲೆ ಪಲ್ಲಕ್ಕಿ ಮೊದಲಾಗಿ ಛsÀತ್ರವಸತ್ಯಭಾಮೆಗೆ ದೊರೆಕೊಟ್ಟ 6

ದೊರೆಯು ಧರ್ಮನು ಹರಿಗೆ ಬಿರುದು ಬಿನ್ನಾಣಗಳ ಕೊಟ್ಟಕರಗಳ ಮುಗಿದು ಶಿರಬಾಗಿಕರಗಳ ಮುಗಿದು ಶಿರಬಾಗಿ ರಾಮೇಶನಪರಮಪ್ರೀತಿ ಇರಲೆಂದು7
*******