Showing posts with label ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ tandevaradagopala vittala. Show all posts
Showing posts with label ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ tandevaradagopala vittala. Show all posts

Thursday, 5 August 2021

ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ ಪ


ಶಿವಸ್ಮರಣೆಯ ಮಾಡುತ ಸದಾಶಿವ ಪತಿ ಪಿತನ ಪದಸನ್ನಿಧಿಗೆ ಅ.ಪ.


ಮಂಗಳಾಂಗ ಮಹ ಮಂಗಳ ಮಹಿಮನು ಮಂಗಳಾಂಗ ಕೊಂಡು ಮಂಗಳವರವನುಮಂಗಳವಾರದಿಗರೆಯುತಮಂಗಳ ಪುರವನು ಬಿಟ್ಟು ಮಂದಗಮನದಿಂದ 1

ರಘುಕುಲ ಯತಿವರ ಪಾದದ್ವಯ ರಾಗದಿಂದಲಿ ಸರನದಿ ಪತಿಪುರ ವರದಾತಟ ಅನುರಾಗದಿ ಹರಣವ ತ್ಯಜಿಶ್ಯಕ್ಷಹರ ಫಲಶರಣರಿಗೀವುತ 2

ಸುಮನಸರೆಲ್ಲರು ಸುಮಮಳೆಗರೆಯುವ ಸಮಯ ಕುಸುಮರ ರಥವೇರಿ ಸೋಮಧರನ ಪದ ಸುಮ್ಮನದಲಿ ಅರ್ಚಿಸುತಲಿ ಸುಸ್ವರ ಮ್ಯಾಳಂಗಳಿಂದಲಿ ಸೋಮವಾರದಿ ತಂದೆವರದಗೋಪಾಲವಿಠಲನ ಸೇವೆಗೆ 3

***